Copy page URL Share on Twitter Share on WhatsApp Share on Facebook
Get it on Google Play
Meaning of word ದೈವ from ಕನ್ನಡ dictionary with examples, synonyms and antonyms.

ದೈವ   ನಾಮಪದ

Meaning : ಆ ಸಿದ್ಧಾಂತದಿಂದ ಏನಾದರೂ ಆಗಬಹುದು ಹಾಗೂ ಭಾಗ್ಯದ ಅನುಸಾರವಾಗಿಯೂ ಆಗುತ್ತದೆ

Example : ಇಂದಿನ ವೈಜ್ಞಾನಿಕ ಯುಗದಲ್ಲಿಯೂ ಕೂಡ ಅದೃಷ್ಟವನ್ನು ನಂಬುವವರು ಬಹಳ ಜನ ಇದ್ದಾರೆ.

Synonyms : ಅದೃಷ್ಟ, ಭಾಗ್ಯ, ವಿಧಿ


Translation in other languages :

यह सिद्धांत कि जो कुछ भी होता है वह भाग्य के अनुसार ही होता है।

आज के वैज्ञानिक युग में भी भाग्यवाद को मानने वाले बहुत हैं।
दैववाद, नियतिवाद, भाग्यवाद

A philosophical doctrine holding that all events are predetermined in advance for all time and human beings are powerless to change them.

fatalism

Meaning : ಸಹೃದಯಿ, ಧರ್ಮಿ ಮತ್ತು ಯಾವಾಗಲೂ ಬೇರೆಯರಿಗೆ ಸಹಾಯಮಾಡುವಂತಹ ವ್ಯಕ್ತಿ

Example : ಮಹಾತ್ಮಾಗಾಂಧಿಯವರೂ ಸಹ ದೇವರು ಎಂದು ನಂಬುತ್ತಾರೆ.

Synonyms : ಅಂತರ್ಯಾಮಿ, ಅಜ, ಅಜರ, ಅತೀಂದ್ರಿಯ, ಅನಾಥ ರಕ್ಷಕ, ಅಭಯ, ಅಸುನಾಥ, ಆತ್ಮ, ಆತ್ಮೇಶ, ಆದಿದೇವ, ಆನಂದ ಸ್ವರೂಪಿ, ಆನಂದಮಯ, ಆರಾಧನಾ ಮೂರ್ತಿ, ಈಶ್ವರ, ಕರ್ತೃ, ಕಾರಣಪುರುಷ, ಕುಲದೇವ, ಕೃರ್ತ, ಚಿದಂಬರ, ಚಿದಾನಂದ, ಚಿನುಮಯ, ಚೈತ್ಯ ಸ್ವರೂಪಿ, ಜಗಜ್ಜನನ, ಜಗತೃರ್ತೃ, ಜಗತ್ಕಾರಣ, ಜಗದೀಶ, ಜಗದೇಕದೇವ, ಜಗವರ್ತಿ, ಜ್ಞಾನ ಸ್ವರೂಪಿ, ಜ್ಞಾನಮಯ, ತ್ರಿಕಾಲದರ್ಶಿ, ದಯಾಕರ, ದಿವಿಜ, ದಿವ್ಯ ತೇಜಸ್ಸು, ದಿವ್ಯರಾಜ, ದೀನದೇವಬಂಧು, ದೀನಬಂಧು, ದೇವ, ದೇವತಾ, ದೇವರು, ದೇವರುಷಿ, ದೇವಾಧಿದೇವ, ದೈವತ, ನಾಥ, ನಿಜಗುಣ, ನಿಜಗುಣಿ, ನಿರ್ಗುಣ, ನಿರ್ಮಾತೃ, ಪರಂಜ್ಯೋತಿ, ಪರಂಧಾಮ, ಪರದೈವ, ಪರಬ್ರಹ್ಮ, ಪರಮ, ಪರಮ ಪುರುಷ, ಪರಮಾತ್ಮ, ಪರಮಾರ್ಥ, ಪರಮೇಶ್ವರ, ಪುರಾಣಪುರುಷ, ಪ್ರಜಾಪತಿ, ಪ್ರಾಣನಾಥ, ಪ್ರಾಣೇಶ, ಬ್ರಹ್ಮಾಂಡ ಕುಲಾಲ, ಭಕ್ತಪರಾಧೀನ, ಭಗವಂತ, ಭಗವಾನ್, ಭವರಹಿತ, ಭೂತಾತ್ಮ, ಮಹಾಮಹಿಮ, ರಮಾನಂದ, ಲೋಕಪಾಲಕ, ಲೋಕಾಧಿಪತಿ, ಲೋಕೇಶ್ವರ, ವಿಧಾಂತ, ವಿಧಾತ, ವಿಧಾತ್ರ, ವಿಧಿ, ವಿರಕ್ತ ಪರಮಪುರುಷ, ವಿರಾಟ್ಪುರುಷ, ವಿಶ್ವಯೋನಿ, ವಿಶ್ವೇಶ್ವರ, ವೇದಾತೀತ, ಸಚ್ಚಿದಾನಂದ, ಸತ್ಯ, ಸಮಸ್ತ ಭೂಮಂಡಲದೊಡೆಯ, ಸರ್ವಂತರ್ಯಾಮಿ, ಸರ್ವಜ್ಞ, ಸರ್ವತ್ರಾಣಿ, ಸರ್ವವ್ಯಾಪಿ, ಸರ್ವಶಕ್ತ, ಸರ್ವಸ್ವತಂತ್ರ, ಸರ್ವಾತೀತ, ಸರ್ವೇಶ್ವರ, ಸರ್ವೋತ್ತಮ, ಸಹಸ್ರಶೀರ್ಷ, ಸೀಮಾತೀತ, ಸುರ, ಸೂತ್ರಧಾರಿ, ಸೃಷ್ಟಾರ, ಸೃಷ್ಠಿಕರ್ತ, ಸ್ವಗ್ರಲೋಕವಾಸಿ, ಸ್ವರ್ಗರಾಜ, ಸ್ವರ್ಗಾಧಿಪತಿ, ಸ್ವಸಂಕಲ್ವಿ, ಸ್ವಾಮಿ


Translation in other languages :

सहृदय, धर्मी और सदा दूसरों की सहायता करने वाला व्यक्ति।

महात्मा गाँधी देवता थे।
देवता

A man of such superior qualities that he seems like a deity to other people.

He was a god among men.
god

ದೈವ   ಗುಣವಾಚಕ

Meaning : ದೇವರಿಂದ ಮಾಡಿದಂತಹ

Example : ದೈವ ಕೃಪೆಯಿಂದ ಅವನು ಬದುಕಿದನು.

Synonyms : ದೈವದ, ದೈವಿಕವಾದ, ದೈವಿಕವಾದಂತ, ದೈವಿಕವಾದಂತಹ


Translation in other languages :

देवता का किया हुआ।

दैव कृपा से वह बच गई।
दैव, दैविक

Emanating from God.

Divine judgment.
Divine guidance.
Everything is black or white...satanic or godly.
divine, godly

Meaning : ದೇವತೆ ಅಥವಾ ದೇವರಿಗೆ ಸಂಬಂಧಿಸಿದ

Example : ಹಿಂಧೂ ಧರ್ಮ ಗ್ರಂಥಗಳ ಪ್ರಕಾರ ದೇವಿಯಿಂದ ಶಕ್ತಿಯನ್ನು ಪ್ರಾಪ್ತಿಮಾಡಿಕೊಳ್ಳಲು ಹಲವಾರು ವರ್ಷ ತಪ್ಪಸ್ಸಿನಲ್ಲಿ ನಿರತರಾಗಿರುತ್ತಾರೆ.

Synonyms : ಅಧಿದೇವತೆ, ದೇವಿ, ದೈವಿ, ದೈವಿಕ


Translation in other languages :

देवताओं का या देवता संबंधी।

हिंदू धर्मग्रंथों के अनुसार दैवी शक्ति प्राप्त करने के लिए राक्षस कई वर्षों तक तपस्या में लीन रहते थे।
अधिदैविक, देवकीय, देवीय, दैव, दैविक, दैवी, सुरीय

Being or having the nature of a god.

The custom of killing the divine king upon any serious failure of his...powers.
The divine will.
The divine capacity for love.
'Tis wise to learn; 'tis God-like to create.
divine, godlike