Meaning : ಒಂದು ಪುಸ್ತಕದಲ್ಲಿ ಪ್ರತಿದಿನ ಆಗುವ ಕಾರ್ಯ ಅಥವಾ ಬೇರೆಯವರ ಹೆಸರು, ವಿಳಾಸ ಮೊದಲಾದವುಗಳನ್ನು ಬರೆಯಲಾಗುತ್ತದೆ
Example :
ಮೀರಾ ಮನೆ ಬಿಟ್ಟು ಹೋಗುವ ಕಾರಣವನ್ನು ದಿನಚರಿಯ ಪುಸ್ತಕದಲ್ಲಿ ಬರೆದಿದ್ದಳು.
Synonyms : ದಿನಚರಿ ಪುಸ್ತಕ, ದೈನಂದಿನ ಪುಸ್ತಕ
Translation in other languages :
A personal journal (as a physical object).
diary