Meaning : ಯಾವುದೇ ಪ್ರಾಣಿಯ ಎಲ್ಲಾ ಅಂಗಗಳು ಸಮೂಹವಾಗಿ ಒಂದು ರೂಪದಲ್ಲಿ ಕಾಣುವುದು
Example :
ಶರೀರವನ್ನು ಆರೋಗ್ಯವಾಗಿ ಇಡಲು ವ್ಯಾಯಾಮ ಮಾಡಬೇಕು
Synonyms : ತನು, ಮೈ, ಶರೀರ, ಶಾರೀರಿಕ
Translation in other languages :
किसी प्राणी के सब अंगों का समूह जो एक इकाई के रूप में हो।
शरीर को स्वस्थ रखने के लिए व्यायाम करें।