Copy page URL Share on Twitter Share on WhatsApp Share on Facebook
Get it on Google Play
Meaning of word ದೇಶಭ್ರಷ್ಟತೆ from ಕನ್ನಡ dictionary with examples, synonyms and antonyms.

ದೇಶಭ್ರಷ್ಟತೆ   ನಾಮಪದ

Meaning : ಯಾವುದಾದರೂ ಗಂಭೀರ ಆರೋಪದ ಮೇಲೆ ತನ್ನ ಸ್ವಂತ ಸ್ಥಳದಿಂದ ಅಥವಾ ದೇಶ ರಾಜ್ಯದಿಂದ ಹೊರಗಟ್ಟುವ ಒಂದು ಬಗೆಯ ಶಿಕ್ಷೆ

Example : ದೇಶದ ಗುಪ್ತದಳದ ಮಾಹಿತಿಯನ್ನು ಅನ್ಯದೇಶಕ್ಕೆ ರವಾನಿಸಿದ ಆರೋಪದ ಮೇಲೆ ಸೈನಿಕನೊಬ್ಬನನ್ನು ಗಡಿಪಾರು ಮಾಡಲಾಗಿದೆ.

Synonyms : ಗಡಿಪಾರು, ದೇಶ ಭ್ರಷ್ಟತೆ, ದೇಶ-ಭ್ರಷ್ಟತೆ


Translation in other languages :

The act of expelling a person from their native land.

Men in exile dream of hope.
His deportation to a penal colony.
The expatriation of wealthy farmers.
The sentence was one of transportation for life.
deportation, exile, expatriation, transportation