Copy page URL Share on Twitter Share on WhatsApp Share on Facebook
Get it on Google Play
Meaning of word ದೇಶಪ್ರೇಮ from ಕನ್ನಡ dictionary with examples, synonyms and antonyms.

ದೇಶಪ್ರೇಮ   ನಾಮಪದ

Meaning : ತನ್ನ ದೇಶಕ್ಕಾಗಿ ತೋರುವ ಉತ್ಕಟ ಪ್ರೇಮ

Example : ಆಜಾದ್, ಭಗತ್ಸಿಂಗ್, ಸುಭಾಷ್ ಮೊದಲಾದವನ್ನು ಮಹಾನ್ ದೇಶಪ್ರೇಮಿಗಳೆಂದು ಹೇಳಬಹುದು

Synonyms : ದೇಶಭಕ್ತಿ, ರಾಷ್ಟೀಯತೆ


Translation in other languages :

अपने देश के प्रति उत्कट प्रेम।

आजाद, भगत सिंह, सुभाष बाबू आदि में राष्ट्रीयता कूट-कूटकर भरी हुई थी।
देश प्रेम, देश-प्रेम, देशप्रेम, राष्ट्र प्रेम, राष्ट्र-प्रेम, राष्ट्रप्रेम, राष्ट्रीयता

Love of country and willingness to sacrifice for it.

They rode the same wave of popular patriotism.
British nationalism was in the air and patriotic sentiments ran high.
nationalism, patriotism

Meaning : ದೇಶದ ಬಗ್ಗೆ ಇರುವ ದೇಶಪ್ರೇಮ ಅಥವಾ ಗೌರವ ಭಾವನೆ

Example : ಭಗತ್ ಸಿಂಗ್ ತನ್ನ ದೇಶಭಕ್ತಿಯಿಂದ ನಾಡಿನಾದ್ಯಂತ ಪ್ರಸಿದ್ಧಿಯನ್ನು ಪಡೆದನು.

Synonyms : ದೇಶಭಕ್ತಿ, ದೇಶಾನುರಾಗ, ದೇಶಾಭಿಮಾನ, ರಾಷ್ಟ್ರಭಕ್ತಿ


Translation in other languages :

देश के प्रति होने वाली श्रद्धा या आदर भाव।

भगत सिंह अपनी देशभक्ति के लिए सदा जगविख्यात रहेंगे।
देशभक्ति, देशानुराग, राष्ट्रभक्ति

Love of country and willingness to sacrifice for it.

They rode the same wave of popular patriotism.
British nationalism was in the air and patriotic sentiments ran high.
nationalism, patriotism

Meaning : ಜೀವವನ್ನು ಪಣವಾಗಿ ಇಟ್ಟು ಕೆಲಸ ಮಾಡುವ ಪ್ರಕ್ರಿಯೆ

Example : ಭಾರತ ಮಾತೆಯ ನಿಜವಾದ ಮಕ್ಕಳು ದೇಶಪ್ರೇಮದ ಕಿಚ್ಚನ್ನು ಇಟ್ಟುಕೊಂಡಿರುತ್ತಾರೆ.


Translation in other languages :

जान की बाज़ी लगा देने की क्रिया।

भारत माँ के सच्चे लाल सरफ़रोशी की तमन्ना रखते हैं।
जाँनिसारी, सरफरोशी, सरफ़रोशी