Copy page URL Share on Twitter Share on WhatsApp Share on Facebook
Get it on Google Play
Meaning of word ದೇಶ ತ್ಯಜಿಸುವುದು from ಕನ್ನಡ dictionary with examples, synonyms and antonyms.

Meaning : ನಮ್ಮ ದೇಶವನ್ನು ಬಿಟ್ಟು ಬೇರೆ ದೇಶಕ್ಕೆ ಹೋಗುವ ಕ್ರಿಯೆ

Example : ಇಂದಿನ ಯುವಕರು ಉನ್ನತ ಶಿಕ್ಷಣ ಮತ್ತು ಹಣವನ್ನು ಸಂಪಾದಿಸುವ ಅತಿಯಾಸೆಯಿಂದ ದೇಶತ್ಯಾಗ ಮಾಡುತ್ತಾರೆ.

Synonyms : ದೇಶ ಬಿಡುವುದು, ದೇಶತ್ಯಾಗ


Translation in other languages :

अपने देश को छोड़कर किसी दूसरे देश में चले जाने की क्रिया।

उच्च शिक्षा प्राप्त व्यक्ति पैसे की लालच में देशत्याग करते हैं।
देशत्याग

Migration from a place (especially migration from your native country in order to settle in another).

emigration, expatriation, out-migration