Copy page URL Share on Twitter Share on WhatsApp Share on Facebook
Get it on Google Play
Meaning of word ದೇವರ ಮೂರ್ತಿ from ಕನ್ನಡ dictionary with examples, synonyms and antonyms.

ದೇವರ ಮೂರ್ತಿ   ನಾಮಪದ

Meaning : ಯಾವುದೋ ದೇವತೆಯ ಮೂರ್ತಿ ಅದು

Example : ಈ ದೇವರ ಮೂರ್ತಿ ಮುಗಲರ ಕಾಲದಲ್ಲೆ ಇತ್ತು.

Synonyms : ದೇವರ ಪ್ರತಿಮೆ, ದೇವರ ವಿಗ್ರಹ


Translation in other languages :

वह मूर्ति जो किसी देवता की हो।

यह देव मूर्ति मुगल कालीन है।
देव प्रतिमा, देव मूर्ति, देव विग्रह

Meaning : ಸ್ವರ್ಗ ಮುಂತಾದ ಸ್ಥಳದಲ್ಲಿ ವಾಸಿಸುವ ಅಮರ ಜೀವಿಗಳು ಪೂಜನೀಯವೆಂದು ಭಾವಿಸುವರು

Example : ಈ ದೇವಾಲಯದಲ್ಲಿ ಹಲವಾರು ದೇವರುಗಳ ಮೂರ್ತಿಗಳನ್ನು ಸ್ಥಾಪಿಸಿದ್ದಾರೆ.

Synonyms : ದೇವತೆ, ದೇವರ ವಿಗ್ರಹ, ದೇವರ ಶಿಲೆ, ದೇವರು


Translation in other languages :

Any supernatural being worshipped as controlling some part of the world or some aspect of life or who is the personification of a force.

deity, divinity, god, immortal