Meaning : ಭಾರತದ ರಾಷ್ಟ್ರಲಿಪಿ ಇದನ್ನು ಸಂಸ್ಕೃತ, ಹಿಂದಿ, ಮರಾಠಿ ಮುಂತಾದ ಅನೇಕ ಭಾಷೆಗಳಲ್ಲಿ ಬರೆಯುವರು
Example :
ದೇವನಾಗರೀ ಲಿಪಿಯನ್ನು ಬಳಸಿಕೊಂಡು ಭಾರತದ ಅನೇಕ ಭಾಷೆಗಳನ್ನು ಬರೆಯುವರು
Synonyms : ದೇವನಾಗರೀ, ದೇವನಾಗರೀ-ಲಿಪಿ
Translation in other languages :
भारत की राष्ट्रलिपि जिसमें संस्कृत, हिन्दी, मराठी आदि अनेक भाषाएँ लिखी जाती हैं।
देवनागरी लिपि में अनेक भारतीय भाषाएँ लिखी जाती हैं।A syllabic script used in writing Sanskrit and Hindi.
devanagari, devanagari script, nagari, nagari script