Copy page URL Share on Twitter Share on WhatsApp Share on Facebook
Get it on Google Play
Meaning of word ದೇವದೂತ from ಕನ್ನಡ dictionary with examples, synonyms and antonyms.

ದೇವದೂತ   ನಾಮಪದ

Meaning : ಕ್ರೈಸ್ತ ಧರ್ಮದ ಅನುಸಾರವಾಗಿ ಯಾರೂ ಭಗವಂತನ ಸೇವೆ ಮಾಡುತ್ತಾರೂ ಅವರ ಆಜ್ಞೆಯನ್ನು ಪಾಲನೆ ಮಾಡುವವರು ಅವರು ಸ್ವರ್ಗೀಯ ವಿಶಿಷ್ಟ ಆತ್ಮವೆಂದು ಅನಿಸಿಕೊಳ್ಳುತ್ತಾರೆ

Example : ದೇವ-ದೂತರಿಗೆ ರೆಕ್ಕೆಗಳು ಇರುತ್ತದೆ.

Synonyms : ದೇವ-ದೂತ


Translation in other languages :

ईसाई धर्म संकल्पना के अनुसार भगवान की सेवा करने तथा उसकी आज्ञा का पालन करने वाला एक स्वर्गीय, विशिष्ट आत्मा।

देव-दूतों के पंख होते हैं।
देव-दूत, देवदूत

Meaning : ಈಶ್ವರನ ಸಂದೇಶವನ್ನು ಮನುಷ್ಯರುಗಳಿಗೆ ತಲುಪಿಸುವವವನು (ವಿಶೇಷವಾಗಿ ಮುಸ್ಲೀಮ್)

Example : ಏಸು, ಮೊಹಮ್ಮದ್, ಯಹೂದಿಗಳನ್ನು ಪೈಗಂಬರರು ಎಂದು ನಂಬಲಾಗುತ್ತದೆ. ಕೆಲವು ಜನರು ಬಾಬಾರನ್ನು ದೇವದೂತ ಎಂದು ನಂಬುತ್ತಾರೆ.

Synonyms : ಪೈಗಂಬರ


Translation in other languages :

वह जो ईश्वर का संदेश लेकर मनुष्यों के पास आने वाला माना जाता हो (विशेषकर मुस्लिम)।

ईसा, मुहम्मद, मूसा आदि पैग़ंबर माने जाते हैं।
कुछ लोग साईं बाबा को देवदूत मानते हैं।
ईश्वरदूत, देवदूत, नबी, पैगंबर, पैगम्बर, पैग़ंबर, रसूल

Someone who speaks by divine inspiration. Someone who is an interpreter of the will of God.

prophet