Copy page URL Share on Twitter Share on WhatsApp Share on Facebook
Get it on Google Play
Meaning of word ದೇವಗಣ from ಕನ್ನಡ dictionary with examples, synonyms and antonyms.

ದೇವಗಣ   ನಾಮಪದ

Meaning : ಜೋತಿಷ್ಯ ಶಾಸ್ತ್ರದಲ್ಲಿ ನಂಬಲಾಗುವ ಮೂರು ಗಣಗಳಲ್ಲಿ ಮೊದಲನೆ ಗಣ

Example : ದೇವ-ಗಣವನ್ನು ಶೇಷ್ಟವೆಂದು ಕರೆಯಲಾಗುವುದು.

Synonyms : ದೇವ-ಗಣ


Translation in other languages :

ज्योतिषशास्त्र में माने जाने वाले तीन गणों में से पहला गण।

देव-गण श्रेष्ठ माना जाता है।
देव गण, देव-गण, देवगण

Meaning : ದೇವತೆಗಳ ವರ್ಗ ಅಥವಾ ಸಮೂಹ

Example : ಋಷಿಗಳ ತಪಸ್ಸಿಗೆ ಹೆದರಿ ದೇವಗಣ ಸಮೂಹವು ಭಯಭೀತಿರಾಗಿ ಭಗವಂತ ವಿಷ್ಣುವಿನ ಹತ್ತಿರ ಹೋದರು.

Synonyms : ದೇವ ಗಣ, ದೇವತೆಗಳ ಗುಂಪು, ದೇವತೆಗಳ ವರ್ಗ, ದೇವತೆಗಳ ಸಮೂಹ


Translation in other languages :

देवताओं का वर्ग या समूह।

ऋषि तपस्या से भयभीत देवगण भगवान विष्णु के पास गए।
देव गण, देवगण, सुर गण, सुरगण

Meaning : ಹೆಣ್ಣು ದೇವತೆ

Example : ಸತಿ ಅನುಸೂಯ ದೇವತೆಗಳಾದ ಸರಸ್ವತಿ, ಲಕ್ಷ್ಮಿ ಮತ್ತು ಪಾರ್ವತಿಯರ ಗರ್ವವನ್ನು ಮುರಿಯಲು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರನ್ನು ಮಕ್ಕಳಾಗಿ ಮಾಡಿದಳು

Synonyms : ದೇವಿ, ಹೆಣ್ಣು ದೇವತೆ


Translation in other languages :

महिला देवता या देवता की स्त्री।

सती अनसूया ने देवी सरस्वती, लक्ष्मी और पार्वती का घमंड तोड़ने के लिए ब्रह्मा, विष्णु और महेश को बालक बना दिया था।
अमरी, देवांगना, देवाङ्गना, देवी, देवेशी, सुरनारी, सुरांगना, सुराङ्गना

A female deity.

goddess