Copy page URL Share on Twitter Share on WhatsApp Share on Facebook
Get it on Google Play
Meaning of word ದೆಸೆ from ಕನ್ನಡ dictionary with examples, synonyms and antonyms.

ದೆಸೆ   ನಾಮಪದ

Meaning : ನಾಲ್ಕು ದಿಕ್ಕಿಗಳ ಮಧ್ಯದಲ್ಲಿ ಪ್ರತ್ಯೇಕವಾದ ಕೋನ

Example : ದಿಕ್ಕುಗಳನ್ನು ನಾಲ್ಕು ಪ್ರಕಾರಗಳು ಇರುತ್ತವೆ.

Synonyms : ದಿಕ್ಕು


Translation in other languages :

चारों दिशाओं के बीच का प्रत्येक कोण।

उपदिशाएँ चार होती हैं।
अंतर्दिशा, उपदिशा, कोण दिशा, विदिश्

The spatial relation between something and the course along which it points or moves.

He checked the direction and velocity of the wind.
direction

Meaning : ಒಂದು ನಿರ್ದಿಷ್ಠ ದಿಕ್ಕಿನಿಂದ ನೋಡಿದಾಗ ಕಾಣುವ ಯಾವುದಾದರು ನೋಟ ಅಥವಾ ಆಕಾರ

Example : ಉತ್ತರದ ಪಾರ್ಶ್ವಕ್ಕೆ ಸೋಮನಾಥ ದೇಗುಲವಿದೆ.

Synonyms : ಪಾರ್ಶ್ವ, ಮಗ್ಗಲು


Translation in other languages :

किसी वस्तु के विषय में उन बातों में से एक जिस पर पृथक-पृथक विचार किया जा सकता हो या करने का प्रयोजन हो।

भारतीय अर्थव्यवस्था के विभिन्न पहलुओं पर विचार करना आवश्यक है।
पक्ष, पहलू

A distinct feature or element in a problem.

He studied every facet of the question.
aspect, facet

Meaning : ಮನುಷ್ಯರ ಜೀವನದಲ್ಲಿ ಬೇರೆ-ಬೇರೆ ಗ್ರಹಗಳ ನಿಶ್ಚಿತವಾದ ಭೋಗಕಾಲ

Example : ಈಗ ನನ್ನ ಗ್ರಹ ದೆಸೆಯು ತುಂಬಾ ಚೆನ್ನಾಗಿ ನೆಡೆಯುತ್ತಿದೆ.

Synonyms : ಗ್ರಹ ದೆಸೆ, ಗ್ರಹದೆಸೆ, ಗ್ರಹಭೋಗ ಕಾಲ


Translation in other languages :

मनुष्य के जीवन में अलग-अलग ग्रहों के निश्चित भोगकाल।

अभी मेरी ग्रह दशा बहुत अच्छी चल रही है।
ग्रह दशा, ग्रहदशा, ग्रहभोग काल, दशा