Meaning : ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಮಾನು ಸರಂಜಾಮು ಸಾಗಿಸಲು ಅಥವಾ ಮಾರಾಟ ಮಾಡಲು ಹಿಂದಿನಿಂದ ತಳ್ಳಿಕೊಂಡು ಹೋಗಬಹುದಾದ ಗಾಡಿ
Example :
ಅವನು ತಳ್ಳುಗಾಡಿಯಲ್ಲಿ ಮಾವಿನ ಹಣ್ಣನ್ನು ಮಾರುತ್ತಿದ್ದಾನೆ.
Synonyms : ತಳ್ಳುಗಾಡಿ
Translation in other languages :
वह छोटी गाड़ी जिस पर चीजें रखकर ठेलते या धकेलते हुए एक स्थान से दूसरे स्थान पर ले जाते हैं।
वह ठेले पर आम बेच रहा है।