Copy page URL Share on Twitter Share on WhatsApp Share on Facebook
Get it on Google Play
Meaning of word ದೃಷ್ಟಿಯಿಡು from ಕನ್ನಡ dictionary with examples, synonyms and antonyms.

ದೃಷ್ಟಿಯಿಡು   ಕ್ರಿಯಾಪದ

Meaning : ದೃಷ್ಟಿ-ಶಕ್ತಿ ಅಥವಾ ನೇತ್ರಗಳಿಂದ ಯಾವುದಾದರು ವಸ್ತುವಿನ ಜ್ಞಾನವನ್ನು ಹೊಂದುವ ಅಥವಾ ಕಣ್ಣುಗಳಿಂದ ಯಾವುದಾದರು ವ್ಯಕ್ತಿ ಅಥವಾ ಪದಾರ್ಥ ಮೊದಲಾದವುಗಳ ರೂಪ-ಬಣ್ಣ ಮತ್ತು ಆಕಾರ-ಪ್ರಕಾರ ಮೊದಲಾದವುಗಳ ಜ್ಞಾನ ಪ್ರಾಪ್ತಿ ಮಾಡಿಕೊಳ್ಳುವುದು

Example : ಶ್ಯಾಮನು ಮಹಾತ್ಮಾ ಗಾಂಧೀಯವರ ಚಿತ್ರವನ್ನು ದಿಟ್ಟಿಸಿ ನೋಡುತ್ತಿದ್ದಾನೆ.

Synonyms : ದಿಟ್ಟಿಸಿ ನೋಡು, ದಿಟ್ಟಿಸು, ನೋಡು, ಲಕ್ಷಗೊಟ್ಟು ನೋಡು, ಲಕ್ಷ್ಯವಿಡು, ಸ್ಥಿರ ದೃಷ್ಟಿಯಿಂದ ನೋಡು


Translation in other languages :

दृष्टि-शक्ति अथवा नेत्रों से किसी चीज का ज्ञान प्राप्त करना या आँखों से किसी व्यक्ति या पदार्थ आदि के रूप-रंग और आकार-प्रकार आदि का ज्ञान प्राप्त करना।

श्याम गौर से महात्मा गाँधी की तस्वीर को देख रहा था।
आखना, ईखन, ईखना, ईछना, चाहना, तकना, ताकना, दृष्टि डालना, देखना, धाधना, नजर डालना, नजर दौड़ाना, नज़र डालना, नज़र दौड़ाना, निरखना, निहारना, विलोकना