Copy page URL Share on Twitter Share on WhatsApp Share on Facebook
Get it on Google Play
Meaning of word ದೃಷ್ಟಾಂತ from ಕನ್ನಡ dictionary with examples, synonyms and antonyms.

ದೃಷ್ಟಾಂತ   ನಾಮಪದ

Meaning : ರೂಪಕ, ನಾಟಕ ಮೊದಲಾದವುಗಳ ಪ್ರಸ್ತುತೀಕರಣ

Example : ಇಂದು ದೊಡ್ಡ-ದೊಡ್ಡ ವ್ಯವಸಾಯಿಕ ಕಂಪನಿಗಳು ತಮ್ಮ ಉತ್ಪಾದನೆಗಳ ಪ್ರಚಾರಕ್ಕಾಗಿ ಅಗ್ರಭಾಗಗಳ ನಾಟಗಳನ್ನು ಕೂಡ ಪ್ರಯೋಗ ಮಾಡುತ್ತಿದ್ದಾರೆ.

Synonyms : ಅಭಿನಯ, ಪ್ರಯೋಗ


Translation in other languages :

प्राचीन भारतीय राजनीति में साम, दाम, दंड और भेद की नीति का किया जानेवाला उपयोग या व्यवहार।

सत्ता पर बने रहने के लिए प्रयोग आवश्यक समझा जाता है।
प्रयोग

Meaning : ಆ ಕಾರ್ಯ, ವ್ಯಕ್ತಿಯ ಆದರ್ಶ ರೂಪ ಮತ್ತು ಅವನನ್ನು ಅನುಕರಣೆ ಮಾಡುವ ನೀತಿಗೆ ಸಂಬಂಧಿಸಿದ್ದು

Example : ಭಗವಂತ ರಾಮನ ಕಾರ್ಯಗಳು ಆಧುನಿಕ ಯುಗಕ್ಕೆ ಒಂದು ಉದಾರಣೆ.

Synonyms : ಉದಾಹರಣೆ, ಉಪಮೆ, ಗಾದೆಯ ಮಾತು, ನಾಣ್ನುಡಿ, ಮಾದರಿ


Translation in other languages :

वह कार्य, व्यक्ति आदि जो आदर्श रूप हो और जिसका अनुकरण करना नैतिक हो।

भगवान राम का कार्य आधुनिक युग के लिए एक उदाहरण है।
आदर्श, उदाहरण, मिसाल

A standard or typical example.

He is the prototype of good breeding.
He provided America with an image of the good father.
epitome, image, paradigm, prototype

Meaning : ಯಾವುದಾದರೂ ವಿಷಯವನ್ನು ಸ್ಪಷ್ಟವಾಗಿ ಹೇಳಲು ಅಂಥಹುದೇ ಇನ್ನೊಂದು ಗೊತ್ತಿರುವ ವಿಷಯದ ಉಲ್ಲೇಖ ಮಾಡುವುದು

Example : ಉದಾಹರಣೆಯನ್ನು ಕೊಟ್ಟು ಹೇಳಿದ ವಿಷಯಗಳು ಸುಲಭವಾಗಿ ಅರ್ಥವಾಗುತ್ತದೆ.

Synonyms : ಉದಾಹರಣೆ, ನಿದರ್ಶನ


Translation in other languages :

किसी विषय को स्पष्ट रूप से बतलाने या सिद्ध करने के लिए किसी जाने हुए अन्य विषय का उल्लेख।

उदाहरण देकर समझाने से बातें जल्दी समझ में आ जाती हैं।
उदाहरण, दृष्टांत, नमूना, प्रतिमान, प्रयोग, मिसाल, हवाला

Meaning : ಪ್ರಮಾಣ ಮಾಡುವ ಉಲ್ಲೇಖ

Example : ವಕೀಲರು ನ್ಯಾಯಾಧೀಶರ ಮುಂದೆ ಎಲ್ಲಾ ಘಟನೆಗೆ ಸಂಬಂಧಿಸಿದ ವಿಷಯಗಳನ್ನು ಹೇಳಿದರು

Synonyms : ಉಲ್ಲೇಕ, ವಾರ್ತೆ, ಸಂಬಂಧಿಸಿದ


Translation in other languages :

प्रमाण का उल्लेख।

वकील ने न्यायाधीश के सामने सभी घटनाओं का हवाला दिया।
हवाला

A remark that calls attention to something or someone.

She made frequent mention of her promotion.
There was no mention of it.
The speaker made several references to his wife.
mention, reference