Copy page URL Share on Twitter Share on WhatsApp Share on Facebook
Get it on Google Play
Meaning of word ದೃಢಸಂಕಲ್ಪದಿಂದ from ಕನ್ನಡ dictionary with examples, synonyms and antonyms.

ದೃಢಸಂಕಲ್ಪದಿಂದ   ಕ್ರಿಯಾವಿಶೇಷಣ

Meaning : ಸ್ಥಿರವಾದ ನಿರ್ಧಾರ ಮಾಡುವುದು ಅಥವಾ ಯಾವುದೇ ಕಾರಣಕ್ಕೂ ತನ್ನ ಗುರಿ ಮುಟ್ಟುವ ನಿರ್ಧಾರದಿಂದ ಹಿಂದೆ ಬರದ ಅಚಲವಾದ ನಂಬಿಕೆ ಅಥವಾ ಭಾವ

Example : ಸುರೇಶನು ಐ.ಎ.ಎಸ್ ಪರೀಕ್ಷೆಯನ್ನು ಪಾಸು ಮಾಡಲೇಬೇಕೆಂದು ದೃಢಸಂಕಲ್ಪದಿಂದ ಹಗಲು ರಾತ್ರಿಯೆನ್ನದೆ ಓದತೊಡಗಿದನು.

Synonyms : ದೃಢನಿಶ್ಚಯದಿಂದ


Translation in other languages :

पक्के इरादे या संकल्प के साथ।

मैं दृढ़तापूर्वक कहता हूँ कि यह काम कर के ही दम लूँगा।
दृढ़तापूर्वक, निश्चयपूर्वक, संकल्पपूर्वक

With resolute determination.

We firmly believed it.
You must stand firm.
firm, firmly, steadfastly, unwaveringly