Meaning : ಗಟ್ಟಿ ಅಥವಾ ದೃಢವಾಗಿಲ್ಲದ್ದು
Example :
ವಯಸ್ಸಾದ ಮೇಲೆ ಶರೀರವು ಜೋತುಬೀಳುತ್ತದೆ.
Synonyms : ಜೋತುಬಿದ್ದಿರುವ, ಜೋತುಬಿದ್ದಿರುವಂತ, ಜೋತುಬಿದ್ದಿರುವಂತಹ, ಜೋಲಾಡುವ, ಜೋಲಾಡುವಂತ, ಜೋಲಾಡುವಂತಹ, ದೃಢವಲ್ಲದಂತ, ದೃಢವಲ್ಲದಂತಹ, ನೇತಾಡುವ, ನೇತಾಡುವಂತ, ನೇತಾಡುವಂತಹ, ಸಡಿಲವಾದ, ಸಡಿಲವಾದಂತ, ಸಡಿಲವಾದಂತಹ
Translation in other languages :
Meaning : ದೃಢವಾಗಿರದ
Example :
ಗಟ್ಟಿಲಿಲ್ಲದ ವಸ್ತುಗಳು ಸುಲಭವಾಗಿ ಒಡೆದು ಹೋಗುವುದು.
Synonyms : ಗಟ್ಟಿಯಿಲ್ಲದ, ಬಲವಿಲ್ಲದ, ಮೆದುವಾದ
Translation in other languages :