Meaning : ಆಳವಾಗಿರುವ ಅವಸ್ಥೆ
Example :
ಸಮುದ್ರದ ಆಳ ಅಗಾಧವಾಗಿದೆ.
Translation in other languages :
The quality of being physically deep.
The profundity of the mine was almost a mile.Meaning : ಚಂಚಲತೆ ಇಲ್ಲದೆ ಅಥವಾ ಸ್ಥಿರ ಅಥವಾ ಅಚಲವಾಗಿ ನಿಂತಿರುವ ಸ್ಥಿತಿ ಕ್ರಿಯೆ ಅಥವಾ ಭಾವನೆ
Example :
ಅವನು ತನ್ನ ದೃಢತೆಯನ್ನು ಕಾಪಾಡಿಕೊಂಡಿದ್ದಾನೆ.
Synonyms : ಅಚಲ, ಅಚಲತೆ, ಅಲುಗಾಡದೆ, ಕದಲದೆ, ಮಿಸುಕಾಡದೆ, ಸ್ಥಿರತೆ
Translation in other languages :
कंपित न होने की अवस्था, क्रिया या भाव।
देखने पर कई वस्तुओं में अकंपन दिखता है पर उनके अंदर कंपन होता रहता है।A state of no motion or movement.
The utter motionlessness of a marble statue.Meaning : ಇಚ್ಚೆಯಿಂದ ಹಾಗೆಯೇ ನಿರಂತರವಾಗಿ ಯಾವುದಾದರು ಕೆಲಸದಲ್ಲಿ ತೊಡಗಿರುವ ಕ್ರಿಯೆ
Example :
ಏಕಲವ್ಯನು ಸತತ ಪರಿಶ್ರಮದಿಂದ ಧನುರ್ ವಿದ್ಯೆಯಲ್ಲಿ ತುಂಬಾ ನಿಪುಣತೆಯನ್ನು ಹೊಂದಿದ್ದನು.
Synonyms : ಉತ್ಸಾಹ, ಗಟ್ಟಿಗತನ, ಗರ್ಜನೆ, ಜೋರು, ಧೈರ್ಯ, ಪರಿಶ್ರಮ, ಭಯಂಕರ, ಶಕ್ತಿ
Translation in other languages :
Persevering determination to perform a task.
His diligence won him quick promotions.Meaning : ಯಾರೋ ಒಬ್ಬರು ತಮ್ಮ ವಿಚಾರ ಮುಂತಾದವುಗಳ ಬಗೆಗೆ ದೃಢವಾಗಿ ಇರುವರೋ
Example :
ದೃಢತೆ ಇರುವ ವ್ಯಕ್ತಿಗಳು ಎಲ್ಲಾ ಸಂದರ್ಭದಲ್ಲೂ ತನ್ನ ವಿಚಾರವೇ ಸರಿ ಎಂದು ಸಮರ್ಥನೆ ಮಾಡುತ್ತಾನೆ.
Translation in other languages :
जो अपने मत या विचार आदि पर दृढ़ रहता है।
दृढ़मतपूर्ण व्यक्ति हर हालत में अपने ही मत का समर्थन करता है।