Copy page URL Share on Twitter Share on WhatsApp Share on Facebook
Get it on Google Play
Meaning of word ದೃಢ ಸಂಕಲ್ಪ from ಕನ್ನಡ dictionary with examples, synonyms and antonyms.

ದೃಢ ಸಂಕಲ್ಪ   ನಾಮಪದ

Meaning : ಯಾವುದನ್ನಾದರೂ ಮಾಡುವ ಅಥವಾ ಮಾಡದೇ ಇರುವ ಬಗ್ಗೆ ಖಡಾಖಂಡಿತವಾದ ಗಟ್ಟಿ ತೀರ್ಮಾನ ತೆಗೆದುಕೊಳ್ಳುವುದು

Example : ಭಾರತವನ್ನು ಬ್ರಿಟೀಷರಿಂದ ಬಿಡುಗಡೆಗೊಳಿಸಿ ಸ್ವತಂತ್ರಗೊಳಿಸಲೇ ಬೇಕ್ಕೆಂದು ಮಹಾತ್ಮಗಾಂಧಿ ದೃಢ_ಸಂಕಲ್ಪ ಮಾಡಿದ್ದರು.

Synonyms : ಗಟ್ಟಿ ನಿರ್ಧಾರ, ಭೀಷ್ಮ ಪ್ರತಿಜ್ಞೆ


Translation in other languages :

कुछ करने या न करने के संबंध में दृढ़ एवं अटल निश्चय।

स्वतंत्रता सेनानिओं ने भारत को अंग्रेज़ी शासन से मुक्त कराने की अपनी दृढ़ प्रतिज्ञा पूर्ण की।
अटल संकल्प, दृढ़ प्रतिज्ञा, भीष्म प्रतिज्ञा