Copy page URL Share on Twitter Share on WhatsApp Share on Facebook
Get it on Google Play
Meaning of word ದೂಷಿಸು from ಕನ್ನಡ dictionary with examples, synonyms and antonyms.

ದೂಷಿಸು   ನಾಮಪದ

Meaning : ದೂಷಿಸುವ ಕ್ರಿಯೆ

Example : ನನ್ನ ಅಣ್ಣ ಎಲ್ಲರನ್ನು ದೂಷಿಸುತ್ತಾನೆ.

Synonyms : ನಿಂದಿಸು, ಬೈಯಿ


Translation in other languages :

दूषित होने की क्रिया।

कुछ रोग रक्त में वात-पित्त के दूषण से ही होते हैं।
दूषण

The act of contaminating or polluting. Including (either intentionally or accidentally) unwanted substances or factors.

contamination, pollution

ದೂಷಿಸು   ಕ್ರಿಯಾಪದ

Meaning : ಜೋರಾಗಿ ಬೈದು ಹೆದರಿಸುವುದು

Example : ಅಲ್ಲಿ ಒಬ್ಬ ಮುಗ್ದನನ್ನು ಛೀಮಾರಿ ಹಾಕುತ್ತಿದ್ದ.

Synonyms : ಛೀಮಾರಿ ಹಾಕು, ಬೈಯಿ


Translation in other languages :

क्रोधपूर्वक जोर से कोई कड़ी बात कहना।

वह एक भोले आदमी को डाँट रहा था।
घुड़कना, घुड़की देना, चिल्लाना, झाड़ लगाना, झाड़ना, डपटना, डाँटना, डाँटना-डपटना, डाटना, फटकारना, बरसना

Meaning : ಯಾರನ್ನಾದರೂ ನಿಂದನೆಗೆ ಗುರಿಮಾಡುವುದು ಅಥವಾ ದೂಷಣೆಗೆ ಗುರಿ ಮಾಡುವುದು

Example : ತನ್ನ ಗೆಳೆಯ ಮೋಸ ಮಾಡಿದ ಕಾರಣ ಅವನನ್ನು ದೂಷಿಸಿದನು.

Synonyms : ಛೀಮಾರಿ ಹಾಕು, ನಿಂದಿಸು, ಬೈಯಿ


Translation in other languages :

किसी की बुराई या दोष बतलाना।

वह हमेशा दूसरों की बुराई करती है।
थू थू करना, निंदा करना, निन्दा करना, बुरा कहना, बुराई करना

Meaning : ಯಾರೋ ಒಬ್ಬರನ್ನು ಯಾವುದೋ ತಪ್ಪಿಗಾಗಿ ಜವಾಬ್ದಾರರನ್ನಾಗಿ ಮಾಡು

Example : ಯಾವುದನ್ನು ನಾನು ಮಾಡಿಲ್ಲವೋ ಅದಕ್ಕಾಗಿ ನನ್ನನ್ನು ಏಕೆ ದೂಷಿಸುತ್ತಿದ್ದೀರಾ.

Synonyms : ಕಂಳಕ ಹೊರೆಸು, ಕಳಂಕ ತರು, ತಪ್ಪು ಹೊರೆಸು, ದೋಷಾರೋಪಣೆ ಮಾಡು


Translation in other languages :

किसी को किसी ग़लती के लिए उत्तरदायी ठहराना।

जो मैंने किया नहीं उसके लिए मुझे क्यों दोष दे रहे हो।
दोष देना, दोष लगाना, दोषी ठहराना