Meaning : ದೂರದ ಮಾತನ್ನು ಯೋಚಿಸುವ ಅಥವಾ ತಿಳಿದುಕೊಳ್ಳುವ ಗುಣ
Example :
ಮನುಷ್ಯನ ದೂರದೃಷ್ಟಿಯಿಂದ ಮುಂದೆ ಬರುವಂತಹ ವಿಪ್ಪತ್ತಿಗಳಿಂದ ಪಾರಾಗುತ್ತಾರೆ.
Synonyms : ಧೂರ್ತ
Translation in other languages :
दूर की बात सोचने या समझने का गुण।
मनुष्य में दूरदर्शिता आ जाने से वह कई विपत्तियों से बच जाता है।Meaning : ತುಂಬಾ ಸಮಯದವರೆಗೆ ಉಳಿಯುವಂತಹ
Example :
ಇದು ದೂರದೃಷ್ಟಿಯ ಯೋಜನೆಯಾಗಿದೆ.
Synonyms : ಮುಂದಾಲೋಜನೆ, ಮುಂದಾಲೋಜನೆಯ
Translation in other languages :
Relating to or extending over a relatively long time.
The long-run significance of the elections.