Copy page URL Share on Twitter Share on WhatsApp Share on Facebook
Get it on Google Play
Meaning of word ದೂರದರ್ಶಕ ಯಂತ್ರ from ಕನ್ನಡ dictionary with examples, synonyms and antonyms.

Meaning : ದೂರದ ವಸ್ತುಗಳನ್ನು ದೊಡ್ಡದ್ದಾಗಿ ತೋರಿಸುವಂತಹ ಒಂದು ಯಂತ್ರ

Example : ಮುಂಬೈನ ತಾರಾಗೃಹದಲ್ಲಿ ಆಕಾಶದಲ್ಲಿರುವ ಗ್ರಹ, ನಕ್ಷತ್ರಗಳನ್ನು ನೋಡುವುದಕ್ಕಾಗಿ ದೂರದರ್ಶಕ ಯಂತ್ರವನ್ನು ಅಳವಡಿಸಿದ್ದಾರೆ.

Synonyms : ದುರ್ಬೀನು, ದೂರದರ್ಶಕ-ಯಂತ್ರ, ದೂರದರ್ಶಕಯಂತ್ರ


Translation in other languages :

दूर की वस्तुओं की छवि को बड़ा करके दिखाने वाला एक यंत्र।

मुम्बई के तारागृह में आकाश के ग्रह, नक्षत्रों को देखने के लिए दूरबीन लगी है।
टेलिस्कोप, टेलीस्कोप, दूरबीन

A magnifier of images of distant objects.

scope, telescope