Copy page URL Share on Twitter Share on WhatsApp Share on Facebook
Get it on Google Play
Meaning of word ದೂರದ from ಕನ್ನಡ dictionary with examples, synonyms and antonyms.

ದೂರದ   ಗುಣವಾಚಕ

Meaning : ಜನವಸತಿಯಿಂದ ತುಂಬಾ ದೂರವಾಗಿರುವುದು ಅಥವಾ ದೂರದಲ್ಲಿರುವುದು

Example : ದೂರದ ಹಳ್ಳಿಗೆ ಮುಟ್ಟುವುದಕ್ಕೆ ಕಾಡು ಪೊದೆ ನದಿ ಎಲ್ಲವನ್ನೂ ದಾಟಿ ಹೋಗಬೇಕಾಯಿತು. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬ ಗಾದೆಯಿದೆ.

Synonyms : ಬಹುದೂರದ


Translation in other languages :

जो बहुत दूर हो।

सुदूर गाँवों तक पहुँचने के लिए अभी भी पैदल ही चलना पड़ता है।
बहुत दूर, सुदूर, सुदूरवर्ती

Meaning : ಹೆಚ್ಚು ಅಂತರದಲ್ಲಿರುವುದನ್ನು ಸೂಚಿಸುವುದು ಅಥವಾ ಹೆಚ್ಚು ದೂರವಿರುವುದನ್ನು ಸೂಚಿಸುವುದು

Example : ಅವನು ದೂರದ ಊರಿನಿಂದ ಬಂದವನು.

Synonyms : ಅಸನ್ನಿತ, ಅಸನ್ನಿತವಾದ, ಅಸನ್ನಿತವಾದಂತ, ಅಸನ್ನಿತವಾದಂತಹ, ದೂರದಂತ, ದೂರದಂತಹ, ದೂರದಲ್ಲಿರುವ, ದೂರದಲ್ಲಿರುವಂತ, ದೂರದಲ್ಲಿರುವಂತಹ, ಸನಿಹಿತವಲ್ಲದ, ಸನಿಹಿತವಲ್ಲದಂತ, ಸನಿಹಿತವಲ್ಲದಂತಹ


Translation in other languages :

दूर का या जो दूर या फासले पर हो।

वह दूर गाँव से पढ़ने के लिए शहर आया है।
दूरस्थ ग्रहों को देखने के लिए दूरबीन की आवश्यकता होती है।
असन्निहित, दूर, दूर का, दूरवर्ती, दूरस्थ