Copy page URL Share on Twitter Share on WhatsApp Share on Facebook
Get it on Google Play
Meaning of word ದೂತ from ಕನ್ನಡ dictionary with examples, synonyms and antonyms.

ದೂತ   ನಾಮಪದ

Meaning : ಸಂದೇಶವನ್ನು ಇನ್ನೊಬ್ಬರಿಗೆ ತಲುಪಿಸುವವ

Example : ಹಿಂದಿನ ಕಾಲದಲ್ಲಿ ಸಂದೇಶವನ್ನು ದೂತರ ಮೂಲಕ ಇನ್ನೊಬ್ಬರಿಗೆ ತಲುಪಿಸುವ ವ್ಯವಸ್ಥೆ ಇತ್ತು.

Synonyms : ಸಂದೇಶ ವಾಹಕ


Translation in other languages :

वह जो कोई विशेष कार्य करने या सँदेशा पहुँचाने के लिए कहीं भेजा जाए।

भगवान राम ने अंगद को दूत बनाकर रावण के पास भेजा।
आह्वायक, दूत, दूतक, वकील

A person who carries a message.

courier, messenger

Meaning : ಒಬ್ಬರ ಸಂದೇಶವನ್ನು ಇನ್ನೊಬ್ಬರಿಗೆ ಮುಟ್ಟಿಸುವ ಮಧ್ಯಸ್ಥಗಾರ

Example : ಓಲೆಕಾರನು ತಂದೆಯ ಸಂದೇಶವನ್ನು ತಾಯಿಗೆ ಮುಟ್ಟಿಸಿದನು.

Synonyms : ಓಲೆಕಾರ, ವಾರ್ತಾವಾಹಿ, ಸಂದೇಶವಾಹಕ, ಸುದ್ದಿವಾಹಕ, ಹರಿಕಾರ


Translation in other languages :

किसी का संदेश लाने या ले जानेवाला व्यक्ति।

संदेशवाहक ने नाना का संदेश माँ को सुनाया।
खबरी, ख़बरी, दूत, वार्तावह, संदेशवाहक, संदेशहर, संदेशहारक, संदेशहारी, संदेशी, संदेसी, संवाददाता, सन्देशवाहक, सन्देशहर, सन्देशी, सन्देसी, सम्वाददाता

A person who carries a message.

courier, messenger

Meaning : ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಉನ್ನತ ಅಧಿಕಾರಿಗಳು ನೇಮಕ ಮಾಡಿ ಕಳಿಸುವ ವ್ಯಕ್ತಿ

Example : ಪಾಕಿಸ್ತಾನದಲ್ಲಿ ಹಲವಾರು ಬಾರಿ ಭಾರತೀಯ ರಾಯಭಾರಿಗಳ ಅವಮಾನ ಮಾಡಲಾಗಿದೆ.

Synonyms : ರಾಜದೂತ, ರಾಜಪ್ರತಿನಿಧಿ, ರಾಯಭಾರಿ


Translation in other languages :

वह दूत जो किसी राज्य या देश की ओर से किसी दूसरे राज्य या देश में भेजा या नियुक्त किया जाता है।

पाकिस्तान पर कई बार भारतीय राजदूत को अपमान करने का आरोप लगा है।
दूत, राजदूत, राजप्रतिनिधि, वकील

A diplomat of the highest rank. Accredited as representative from one country to another.

ambassador, embassador