Copy page URL Share on Twitter Share on WhatsApp Share on Facebook
Get it on Google Play
Meaning of word ದೂಡು from ಕನ್ನಡ dictionary with examples, synonyms and antonyms.

ದೂಡು   ಕ್ರಿಯಾಪದ

Meaning : ಹೊಡೆದು ಅಥವಾ ದಬ್ಬಿ ಮುಂದೆ ಹೋಗುವುದು ಅಥವಾ ಸಾಗುವುದು

Example : ಮಕ್ಕಳು ಆಟವಾಡುತ್ತಿರುವಾಗ ಒಬ್ಬರಿಗೊಬ್ಬರು ತಳ್ಳುತ್ತಾರೆ.

Synonyms : ತಳ್ಳು, ನೂಗು


Translation in other languages :

धक्के से या ठेलकर आगे गिराना या बढ़ाना।

बच्चे आपस में खेलते-खेलते एक दूसरे को धकेलने लगे।
ठेल देना, ठेलना, ढकेल देना, ढकेलना, धकिया देना, धकियाना, धकेल देना, धकेलना, धक्का देना, पेल देना, पेलना, रेल देना, रेलना

Move with force.

He pushed the table into a corner.
force, push

Meaning : ಯಾವುದಾದರು ಇನ್ನೊಂದು ಕಡೆ ಉನ್ನತಿಯನ್ನು ಹೊಂದುವುದಕ್ಕೆ ಪ್ರವೃತ್ತಿಯನ್ನು ಮಾಡುವುದು

Example : ಲಿಬಿಯಾದ ಗೃಹಯುದ್ಧವು ಬಡತನ ಮತ್ತು ಹಸಿವಿನಿಂದ ಕಂಗೆಡುವ ಸ್ಥಿತಿಗೆ ಜನರನ್ನು ತಳ್ಳುತ್ತದೆ.

Synonyms : ತಳ್ಳು, ದಬ್ಬು, ನೂಕು


Translation in other languages :

किसी ओर बढ़ने में प्रवृत्त करना।

लीबिया का गृहयुद्ध उसे ग़रीबी और भुखमरी की ओर धकेल देगा।
ठेल देना, ठेलना, ढकेल देना, ढकेलना, धकेल देना, धकेलना, धक्का देना

Cause to move forward with force.

Steam propels this ship.
impel, propel