Meaning : ಅವಶ್ಯಕತೆಗಿಂತ ಜಾಸ್ತಿ ಸಾಹಸವನ್ನು ಮಾಡುವವನು
Example :
ಮೋಹನನು ಬಹಳ ದುಸ್ಸಾಹಸಿ ಹುಡುಗ.
Synonyms : ದುಸ್ಸಾಹಸಿಯಾದ, ದುಸ್ಸಾಹಸಿಯಾದಂತ, ದುಸ್ಸಾಹಸಿಯಾದಂತಹ
Translation in other languages :
Characterized by a lightly pert and exuberant quality.
A certain irreverent gaiety and ease of manner.