Meaning : ಸಮಾಜಕ್ಕೆ ಒಪ್ಪಿತವಲ್ಲದ, ಒಳ್ಳೆಯದಲ್ಲದ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡವ
Example :
ದುಷ್ಟರ ಸಹವಾಸ ಒಳ್ಳೆಯದಲ್ಲ.
Translation in other languages :
Meaning : ಭ್ರಷ್ಟಾಚಾರದಲ್ಲಿ ಮುಳುಗಿರುವ ವ್ಯಕ್ತಿ
Example :
ಭ್ರಷ್ಟಾಚಾರಿಗಳು ದೇಶವನ್ನು ಕೊಳ್ಳೆ ಹೊಡೆಯುತ್ತಿದ್ದಾರೆಭ್ರಷ್ಟಾಚಾರಿಗಳು ದೇಶವನ್ನು ಬರಿದಾಗಿಸುತ್ತಿದ್ದಾರೆ.
Synonyms : ದುರಾಚಾರಿ, ಭ್ರಷ್ಟ, ಭ್ರಷ್ಟಾಚಾರಿ
Translation in other languages :
Meaning : ಕಣ್ಣು ತಪ್ಪಿಸಿ ವಸ್ತುಗಳನ್ನು ಕದ್ದುಕೊಂಡು ಹೋಗುವ ವ್ಯಕ್ತಿ
Example :
ಶ್ಯಾಮನ ಮನೆಯಲ್ಲಿ ಕಳ್ಳರು ಕಳ್ಳತನವನ್ನು ಮಾಡಿದ್ದಾರೆ.
Synonyms : ಅಪಹರಿಸುವವ, ಕಳ್ಳ, ಕಿಸೆ ಕತ್ತರಿಸುವವ, ಠಕ್ಕ
Translation in other languages :
Meaning : ಕ್ರೈಸ್ತ, ಇಸ್ಲಾಂ ಮೊದಲಾದ ಧರ್ಮಗಳ ಪ್ರಕಾರವಾಗಿ ಮನುಷ್ಯನನ್ನು ಈಶ್ವರನ ವಿರುದ್ಧವಾಗಿ ನಡೆಸುವ ಮತ್ತು ಧರ್ಮ ಮಾರ್ಗವನ್ನು ಭ್ರಷ್ಟಗೊಳಿಸುವಂತೆ ಮಾಡುವುದು
Example :
ಸೈತಾನ ಜನರನ್ನು ಕೆಟ್ಟದಾರಿಯಲ್ಲಿ ಎಳೆದುಕೊಂಡು ಹೋಗುತ್ತದೆ.
Synonyms : ದುಷ್ಟಶಕ್ತಿ, ದೆವ್ವ, ನೀಚ, ಪಾಪಪುರುಷ, ಪಾಪಪ್ರೇರಕ ಶಕ್ತಿ, ಭಗವದ್ವೈರಿ, ಭೂತ, ಸೈತಾನ
Translation in other languages :
Meaning : ಒಂದು ಜಾತಿಯ ವ್ಯಕ್ತಿಯ ಕೆಲಸವೆಂದರೆ ಸುಡುಗಾಡಿನಲ್ಲಿ ಹೆಣವನ್ನು ಸುಡುವುದು ಅಥವಾ ಬೆತ್ತದಿಂದ ಪಾತ್ರೆಗಳನ್ನು ಮಾಡುವುದು
Example :
ಚಾಂಡಾಲ ಜನರು ಕೂಡ ಸಮಾಜದ ಒಂದು ಅವಿಭಾಜ್ಯ ಅಂಗವಾಗಿದ್ದಾರೆ.
Synonyms : ಚಾಂಡಾಲ, ನೀಚ, ಪಾಪಿಷ್ಟ, ಹೊಲೆಯ
Translation in other languages :
एक जाति का सदस्य जिसका काम श्मशान पर शव को आग देना या बाँस आदि के पात्र बनाना होता है।
चांडाल भी समाज के एक अभिन्न अंग होते हैं।Meaning : ಅರ್ಥದ ಬಗ್ಗೆ ಗಮನ ಹರಿಸದೆ ಇರುವುದು ಅಥವಾ ಸಂದರ್ಭವನ್ನು ನೋಡದೆ ತಿರುಗಿ ಹೇಳದ ವ್ಯಕ್ತಿ
Example :
ವೇದ-ಪುರಾಣದಲ್ಲಿ ದುಷ್ಟ ವ್ಯಕ್ತಿ ಸದಾ ಅಂಹಕಾರದಿಂದ ಮೆರೆಯುತ್ತಿದ್ದನು.
Translation in other languages :
Meaning : ಕೆಟ್ಟ ಚರಿತ್ರೆಯನ್ನು ಹೊಂದಿರುವವ
Example :
ನೀಚ ಹೆಂಗಸನ್ನು ಸಮಾಜ ಎಂದೂ ಗೌರವಿಸುವುದಿಲ್ಲ.
Synonyms : ಕೆಟ್ಟಚರಿತ್ರೆಯ, ನೀಚ, ಪಾಪಿಷ್ಟ, ಶೀಲಹೀನ
Translation in other languages :
बुरे चरित्र वाली।
पतिता स्त्री समाज में कभी सम्माननीय नहीं होती।Meaning : ಅತ್ಯಂತ ಕೆಳ ಮಟ್ಟದ ನಡವಳಿಕೆಯ ಅಥವಾ ಗುಣದ
Example :
ನಿನ್ನ ಕೆಳಮಟ್ಟದ ವರ್ತನೆಯಿಂದ ನನಗೆ ಬೇಸರವಾಗಿದೆ.
Synonyms : ಅಲ್ಪ, ಅಲ್ಪ ಮಟ್ಟದ, ಕಾಟ ಕೊಡುವ ಪೀಡಿಸುವ, ಕೀಳಾದ, ಕೆಟ್ಟ ನಡವಳಿಕೆ, ಕೆಳ ಕರ್ಜೆಯ, ಕೆಳ ಮಟ್ಟದ, ಕೇಡಿಗ, ಕ್ರೂರ, ಕ್ಷುದ್ರ, ತುಚ್ಚ, ನಿಕೃಷ್ಟ, ನೀಚ, ಸಣ್ಣತನದ, ಹೀನ
Translation in other languages :
जो महत्व, मान आदि की दृष्टि से निम्न कोटि का और फलतः तिरस्कृत हो।
तुम्हारी घटिया हरकतों से मैं तंग आ गया हूँ।Meaning : ನೈತಿಕವಾಗಿ ಇಲ್ಲದಿರುವುದು ಅಥವಾ ನೀತಿಗೆ ವಿರುದ್ದವಾಗಿರುವುದು
Example :
ಇಂದು ಅನೈತಿಕತೆ ಹೆಚ್ಚಾಗುತ್ತಿದೆ.
Synonyms : ಅನೀತಿಪೂರ್ಣ, ಅನೀತಿಪೂರ್ಣವಾದ, ಅನೀತಿಪೂರ್ಣವಾದಂತ, ಅನೀತಿಪೂರ್ಣವಾದಂತಹ, ಅನುಚಿತ, ಅನುಚಿತವಾದ, ಅನುಚಿತವಾದಂತ, ಅನುಚಿತವಾದಂತಹ, ಅನೈಚ್ಚಿಕ, ಅನೈಚ್ಚಿಕವಾದ, ಅನೈಚ್ಚಿಕವಾದಂತ, ಅನೈಚ್ಚಿಕವಾದಂತಹ, ಅನೈತಿಕ, ಅನೈತಿಕವಾದ, ಅನೈತಿಕವಾದಂತ, ಅನೈತಿಕವಾದಂತಹ, ದುಷ್ಟತನದ, ದುಷ್ಟತನದಂತ, ದುಷ್ಟತನದಂತಹ, ನೀತಿ ವಿರೋಧಿ, ನೀತಿ ವಿರೋಧಿಯಾದ, ನೀತಿ ವಿರೋಧಿಯಾದಂತ, ನೀತಿ ವಿರೋಧಿಯಾದಂತಹ, ನೀತಿ- ವಿರೋಧಿಯಾದ, ನೀತಿ-ವಿರೋಧಿ, ನೀತಿ-ವಿರೋಧಿಯಾದಂತ, ನೀತಿ-ವಿರೋಧಿಯಾದಂತಹ, ನೀತಿಗೆಟ್ಟ, ನೀತಿಗೆಟ್ಟಂತ, ನೀತಿಗೆಟ್ಟಂತಹ, ನೈತಿಕಹೀನ, ನೈತಿಕಹೀನವಾದ, ನೈತಿಕಹೀನವಾದಂತ, ನೈತಿಕಹೀನವಾದಂತಹ
Translation in other languages :
जिसमें नैतिकता न हो या जो नैतिक न हो।
जब राष्ट्र के कर्णधार ही घूसखोरी, चोरी जैसे अनैतिक काम करेंगे तो इस देश का क्या होगा!।Deliberately violating accepted principles of right and wrong.
immoralMeaning : ಕೆಟ್ಟ ಅಥವಾ ವಿಪರೀತದ
Example :
ಕೆಟ್ಟ ವ್ಯಕ್ತಿಗಳ ಸಂಘ ಮಾಡಬಾರದು.
Synonyms : ಅಡ್ಡವರ್ತನೆಯ, ಅನಾಚಾರ, ಅನುಚಿತ, ಅಪ್ರಿಯ, ಅವಿವೇಕ, ಅಶಿಸ್ತು, ಅಶೀಲ, ಎಡವಟ್ಟು, ಕಿಡಿಗೇಡಿ, ಕಿತಾಪತಿ, ಕಿರಿಕ್, ಕಿರುಕುಳ, ಕೆಟ್ಟ, ಕ್ಯಾತೆಬುದ್ಧಿ, ದುರುಳ, ದುರ್ನಡೆ, ದುರ್ಮಾಗ, ನಿಕೃಷ್ಟ, ನೀಚ, ಬೇಶಿಸ್ತು, ಭ್ರಷ್ಟ, ಸಂಚುಕೋರ, ಸಣ್ಣ ಬುದ್ಧಿಯ, ಹರಾಮಿ
Translation in other languages :
अच्छा का उल्टा या विपरीत।
बुरे लोगों की संगति अच्छी नहीं होती।Having undesirable or negative qualities.
A bad report card.