Copy page URL Share on Twitter Share on WhatsApp Share on Facebook
Get it on Google Play
Meaning of word ದುರ್ಬಲವಾಗು from ಕನ್ನಡ dictionary with examples, synonyms and antonyms.

ದುರ್ಬಲವಾಗು   ಕ್ರಿಯಾಪದ

Meaning : ಶರೀರದಲ್ಲಿ ಶಕ್ತಿ ಕಡಿಮೆಯಾಗುತ್ತಾ ಹೋಗುವ ಪ್ರಕ್ರಿಯೆ

Example : ಬಹುದಿನಗಳ ಕಾಯಿಲೆಯಿಂದಾಗಿ ಅವನ ದೇಹ ಸೊರಗುತ್ತಿದೆ.

Synonyms : ಅಶಕ್ತಗೊಳ್ಳು, ಅಶಕ್ತವಾಗು, ಕಡಿಮೆಯಾಗು, ಕಮ್ಮಿಯಾಗು, ಕೃಶ ಕಾಯವಾಗು, ಕೃಶ-ಕಾಯವಾಗು, ಕೃಶಕಾಯವಾಗು, ಕ್ಷೀಣ ಕಾಯವಾಗು, ಕ್ಷೀಣ-ಕಾಯವಾಗು, ಕ್ಷೀಣಕಾಯವಾಗು, ದುರ್ಬಲಗೊಳ್ಳು, ಬಲ ಕುಂದು, ಬಲ ಹೀನಗೊಳ್ಳು, ಬಲ ಹೀನವಾಗು, ಬಲ-ಕುಂದು, ಬಲ-ಹೀನಗೊಳ್ಳು, ಬಲ-ಹೀನವಾಗು, ಬಲಗುಂದು, ಬಲಹೀನಗೊಳ್ಳು, ಬಲಹೀನವಾಗು, ಶಕ್ತಿ ಕುಂದು, ಶಕ್ತಿ ಹೀನಗೊಳ್ಳು, ಶಕ್ತಿ ಹೀನವಾಗು, ಶಕ್ತಿ-ಕುಂದು, ಶಕ್ತಿ-ಹೀನಗೊಳ್ಳು, ಶಕ್ತಿ-ಹೀನವಾಗು, ಶಕ್ತಿಕುಂದು, ಶಕ್ತಿಗುಂದು, ಶಕ್ತಿಹೀನಗೊಳ್ಳು, ಶಕ್ತಿಹೀನವಾಗು, ಸೊರಗು, ಹಸಗೆಡು


Translation in other languages :

शरीर का क्षीण होना।

वह धीरे-धीरे दुबला रहा है।
अटेरन होना, क्षीणकाय होना, दुबलाना, सूखना, हड्डियाँ निकल आना

Meaning : ಶಾರೀರಿಕ ಶಕ್ತಿಯು ಕಡಿಮೆಯಾಗುವ ಕ್ರಿಯೆ

Example : ವಯಸ್ಸಾದ ನಂತರ ಶರೀರ ದುರ್ಬಲವಾಗುತ್ತದೆ.

Synonyms : ಆಶಕ್ತನಾಗು


Translation in other languages :

किसी प्रकार की अनिष्ट, अप्रिय, बाधक या विपरीत घटना अथवा परिस्थिति के कारण किसी की शारीरिक एवं मानसिक शक्ति का कम होना।

बुढ़ापे में शरीर दुर्बल हो जाता है।
खिलाड़ियों का मनोबल किसी भी स्थिति में नहीं टूटना चाहिए।
अशक्त होना, क्षीण होना, टूटना, दुर्बल होना

Become weaker.

The prisoner's resistance weakened after seven days.
weaken

Meaning : ದುರ್ಬಲವಾಗುವ ಪ್ರಕ್ರಿಯೆ

Example : ಪಕ್ಕದ ಮನೆಯವರು ತಮ್ಮ ಸೊಸೆಗೆ ಹೊಡೆದು ಹೊಡೆದು ಅವಳು ಸೊರಗಿ ಹೋಗುವಂತೆ ಮಾಡಿದ್ದಾರೆ.

Synonyms : ಕ್ಷೀಣಿಸು, ಸೊರಗು


Translation in other languages :

दुर्बल बनाना।

पड़ोसिन ने ताना मार-मारकर बहू को सुखा दिया है।
सुखाना

Make weak.

Life in the camp drained him.
debilitate, drain, enfeeble

Meaning : ಶರೀರದಲ್ಲಿರುವ ಶಕ್ತಿಯು ಅಥವಾ ಮಾಂಸಕಂಡಗಳು ಕುಂದುವ ಅಥವಾ ದುರ್ಬಲವಾಗು ಪ್ರಕ್ರಿಯೆ

Example : ರೋಗಿಯ ಶರೀರಿ ದಿನ-ದಿನಕ್ಕೆ ದುರ್ಬಲವಾಗುತ್ತಿದೆ.


Translation in other languages :

शरीर के माँसल भाग का कम होना।

रोगी का शरीर दिन-प्रतिदिन छँट रहा है।
छँटना

Become weaker.

The prisoner's resistance weakened after seven days.
weaken

Meaning : ಯಾವುದೇ ಪ್ರಕಾರದ ಅನಿಷ್ಟ, ಅಪ್ರಿಯ, ಬಾದಕ ಅಥವಾ ವಿಪರೀತ ಘಟನೆ ಅಥವಾ ಪರಿಸ್ಥಿತಿಯ ಕಾರಣ ಯಾವುದೇ ಸ್ಥಿತಿ ನಮ್ಮ ಮೊದಲಿನ ಸಮರ್ಥ ಮತ್ತು ಆರೋಗ್ಯವಾಗಿ ಇಲ್ಲದಿರುವುದು

Example : ಆಟಗಾರರ ಮನೋಬಲ ಯಾವುದೇ ಸ್ಥಿತಿಯಲ್ಲಿಯೂ ದುರ್ಬಲವಾಗಬಾರದು.

Synonyms : ಒಡೆ, ತುಂಡಾಗು, ಮುರಿ

Meaning : ಶರೀರದಲ್ಲಿ ಬಿಗಿತ ಅಥವಾ ಎಳೆತದಿಂದಾಗಿ ದುರ್ಬಲವಾಗುವ ಪ್ರಕ್ರಿಯೆ

Example : ಶೀತ-ನೆಗಡೆ, ಜ್ವರದಿಂದಾಗಿ ಶರೀರ ದುರ್ಬಲವಾಗುತ್ತದೆ.


Translation in other languages :

शरीर में ऐंठन या तनाव लिए हुए पीड़ा होना (विशेषकर हड्डियों एवं जोड़ों में)।

सर्दी-जुकाम, बुखार आदि में शरीर टूटता है।
टूटना, फूटना

Feel physical pain.

Were you hurting after the accident?.
ache, hurt, suffer