Meaning : ಕೆಟ್ಟ ಅಥವಾ ಹೊಲಸು ವಾಸನೆ
Example :
ಪ್ರತಿದಿನ ಸ್ನಾನ ಮಾಡದೆ ಇರುವುದರಿಂದ ಅವನ ಮೈಯಿಂದ ದುರ್ನಾತ ಹೊಡೆಯುತ್ತಿದೆ.
Translation in other languages :
Meaning : ಯಾವುದೋ ಒಂದು ವಸ್ತು ಅಥವಾ ಪದಾರ್ಥ ಕಟ್ಟುಹೋದಾಗ ಅದರಿಂದ ಬರುವ ದುರ್ನಾತ
Example :
ಎಲ್ಲಿಂದ ಗಬ್ಬುನಾಥ ಬರುತ್ತಿದೆ ಎಂದು ತಿಳಿಯುತ್ತಿಲ್ಲ.
Translation in other languages :
Meaning : ಯಾರೋ ಒಬ್ಬರ ಶರೀರದ ಬೆವರಿನ ಕೆಟ್ಟ ವಾಸನೆ ಬರುತ್ತದೊ
Example :
ಕೆಟ್ಟವಾಸನೆ ಬರುವ ವ್ಯಕ್ತಿಗಳ ಜೊತೆ ಕುಳಿತುಕೊಳ್ಳಬಾರದು.
Synonyms : ಕೆಟ್ಟವಾಸನೆ, ಗಬ್ಬು ವಾಸನೆ, ಗುಬ್ಬುನಾಥ, ದುರ್ಗಂಧ, ದುರ್ವಾಸನೆ
Translation in other languages :
जिसके शरीर से पसीने की बदबू आती हो।
बदबूदार आदमी के पास ना बैठें।Offensively malodorous.
A foul odor.