Meaning : ಯಾರು ಹಣವನ್ನು ಅನುಭವಿಸುದಿಲ್ಲ ವ್ಯಯ ಮಾಡುವುದಿಲ್ಲ ಅಥವಾ ಯಾರಿಗೂ ಕೂಡ ನೀಡುವುದಿಲ್ಲವೋ
Example :
ಮೊಹನನ ಬಳಿ ಇಷ್ಟೊಂದು ಹಣವಿದ್ದರು ಜಿಪುಣನಂತೆ ಆಡುವನು.
Synonyms : ಆಸೆಬುರುಕ, ಆಸೆಬುರುಕನಾದ, ಆಸೆಬುರುಕನಾದಂತ, ಆಸೆಬುರುಕನಾದಂತಹ, ಕಂಜೂಸ್, ಕಂಜೂಸ್ ಆದಂತ, ಕಂಜೂಸ್ ಆದಂತಹ, ಕಂಜೂಸ್ಆದ, ಕೃಪಣ, ಕೃಪಣವಾದ, ಕೃಪಣವಾದಂತ, ಕೃಪಣವಾದಂತಹ, ಜಿಪುಣ, ಜಿಪುಣನಾದ, ಜಿಪುಣನಾದಂತ, ಜಿಪುಣನಾದಂತಹ, ಜೀನ, ಜೀನನಾದ, ಜೀನನಾದಂತ, ಜೀನನಾದಂತಹ, ಜುಗ್ಗ, ಜುಗ್ಗನಾದ, ಜುಗ್ಗನಾದಂತ, ಜುಗ್ಗನಾದಂತಹ, ದುರಾಸೆಯಂತ, ದುರಾಸೆಯಂತಹ, ಲೋಭಿ, ಲೋಭಿಯಾದ, ಲೋಭಿಯಾದಂತ, ಲೋಭಿಯಾದಂತಹ
Translation in other languages :
Meaning : ಯಾರೋ ಒಬ್ಬರಿಗೆ ದುರಾಸೆ ಇದೆ ಅಥವಾ ದುರಾಸೆಯಿಂದ ತುಂಬಿರುವ
Example :
ಅವನೊಬ್ಬ ದುರಾಸೆಯ ಮನುಷ್ಯ.
Translation in other languages :
Immoderately desirous of acquiring e.g. wealth.
They are avaricious and will do anything for money.