Copy page URL Share on Twitter Share on WhatsApp Share on Facebook
Get it on Google Play
Meaning of word ದುರಾತ್ಮ from ಕನ್ನಡ dictionary with examples, synonyms and antonyms.

ದುರಾತ್ಮ   ಗುಣವಾಚಕ

Meaning : ದುಷ್ಟ ಅಥವಾ ನೀಚ ಕೆಲಸಗಳನ್ನು ಮಾಡುವವ

Example : ದುರಾತ್ಮ ಅಂಗುಲಿಮಾಲನಿಗೆ ಬುದ್ಧನ ದರ್ಶನದಿಂದಾಗಿ ಜ್ಞಾನೋದಯವಾಯಿತು.

Synonyms : ದುರಾತ್ಮವಾದ, ದುರಾತ್ಮವಾದಂತ, ದುರಾತ್ಮವಾದಂತಹ, ನೀಚಾತ್ಮ, ನೀಚಾತ್ಮವಾದ, ನೀಚಾತ್ಮವಾದಂತ, ನೀಚಾತ್ಮವಾದಂತಹ, ಪಾಪಾತ್ಮ, ಪಾಪಾತ್ಮವಾದ, ಪಾಪಾತ್ಮವಾದಂತ, ಪಾಪಾತ್ಮವಾದಂತಹ


Translation in other languages :

जो दुष्ट और नीच प्रकृति का हो।

दुरात्मा रावण ने सीता का हरण किया था।
दुरात्मा, दुष्टचित्त, दुष्टचेता, दुष्टमति, दुष्टात्मा, पापचेता, पापधी, पापबुद्धि, पापमति, पापाशय

Meaning : ಬಹಳ ದೊಡ್ಡ ಪ್ರಮಾಣದ ಪಾಪಕಾರ್ಯದಲ್ಲಿ ತೊಡಗಿಸಿಕೊಂಡವ

Example : ನ್ಯಾಯಾಲಯವು ನೂರಾರು ಕೊಲೆ ಮಾಡಿದ ಮಹಾಪಾಪಿಗೆ ಮರಣದಂಡನೆ ವಿಧಿಸಿದೆ.

Synonyms : ಪಾತಕಿ, ಪಾಪಾತ್ಮ, ಪಾಪಿಷ್ಠ, ಮಹಾಪಾಪಿ


Translation in other languages :

बहुत बड़ा पापी या महापाप करनेवाला।

वह महापापी है, हमेशा दुष्कर्मों में लिप्त रहता है।
पापाधम, पापिष्ठ, महानीच, महापापी