Copy page URL Share on Twitter Share on WhatsApp Share on Facebook
Get it on Google Play
Meaning of word ದುರಸ್ತಿ from ಕನ್ನಡ dictionary with examples, synonyms and antonyms.

ದುರಸ್ತಿ   ನಾಮಪದ

Meaning : ಯಾವುದೇ ವಸ್ತು ಅಥವಾ ಸಂಗತಿಯನ್ನು ಅದರ ಕೆಟ್ಟ ಸ್ಥಿತಿಯಿಂದ ಒಳ್ಳೆಯ ಸ್ಥಿತಿಗೆ ತರುವುದು ಅಥವಾ ಅದರ ಮೂಲ ಸ್ಥಿತಿಯನ್ನು ಸುಧಾರಿಸುವುದು

Example : ನಮ್ಮೂರ ರಸ್ತೆಯನ್ನು ಸರ್ಕಾರ ದುರಸ್ತಿ ಮಾಡಿಸುತ್ತಿದೆ.

Synonyms : ನೇರ್ಪಾಟು, ಸರಿಪಡಿಸುವಿಕೆ


Translation in other languages :

किसी वस्तु का टूटा-फूटा या बिगड़ा हुआ अंश ठीक करने का काम।

उसके घर की मरम्मत हो रही है।
दुरुस्ती, मरम्मत

The act of putting something in working order again.

fix, fixing, fixture, mend, mending, repair, reparation