Meaning : ದುಃಖವನ್ನು ಅನುಭವಿಸಿದ ಅಥವಾ ಭೋಗಿಸುವ
Example :
ಇಂದು ರೈಲುಗಾಡಿಯಲ್ಲಿ ಆರಕ್ಷಕ ಸಿಗುವುದು ಎಷ್ಟು ಕಷ್ಟ ಎಂಬುದನ್ನು ಇಲ್ಲಿ ಸಂಕಟಕ್ಕೊಳಗಾದ ವ್ಯಕ್ತಿ ಮಾತ್ರ ತಿಳಿದುಗೊಳ್ಳಲು ಸಾಧ್ಯ.
Synonyms : ದುಃಖಾನುಭವಿಯಾದ, ದುಃಖಾನುಭವಿಯಾದಂತ, ದುಃಖಾನುಭವಿಯಾದಂತಹ, ಸಂಕಟಕ್ಕೊಳಗಾದ, ಸಂಕಟಕ್ಕೊಳಗಾದಂತ, ಸಂಕಟಕ್ಕೊಳಗಾದಂತಹ
Translation in other languages :
Having experience. Having knowledge or skill from observation or participation.
experienced, experient