Copy page URL Share on Twitter Share on WhatsApp Share on Facebook
Get it on Google Play
Meaning of word ದುಃಖಶ್ವಾಸ from ಕನ್ನಡ dictionary with examples, synonyms and antonyms.

ದುಃಖಶ್ವಾಸ   ನಾಮಪದ

Meaning : ತೊಂದರೆ ಅಥವಾ ಕಿರುಕುಳದಿಂದಾಗಿ ನಿರ್ದೋಷಿ ವ್ಯಕ್ತಿಗಳು ಮನದಲ್ಲಿ ವ್ಯಕ್ತಪಡಿಸುವ ದುಃಖದ ಆರ್ಥನಾದ ಅಥವಾ ದುಃಖದ ಧ್ವನಿ

Example : ದುಷ್ಠ ರಾಜನ ಕಿರುಕುಳವನ್ನು ತಾಳಲಾರದ ಜನರ ನರಳಾಟ ಮುಗಿಲು ಮುಟ್ಟಿದೆ.

Synonyms : ಆರ್ಥನಾದ, ನರಳಾಟ, ಮುಲುಕು


Translation in other languages :

सताये गये या सताये जानेवाले विशेषकर कमज़ोर और निर्दोष व्यक्ति के मन में होनेवाला कष्ट का कुफल।

निर्दोष प्रजा की आह अत्याचारी राजा के विनाश का कारण बनी।
आह, हाय

An utterance expressing pain or disapproval.

groan, moan

Meaning : ಬಾಯಿಯಿಂದ ಹೊರಬರುವಂತಹ ನೋವಿನವ್ಯಥೆಯ ಪೂರಕವಾದ ಶಬ್ದ

Example : ಮುದುಕರ ಆರ್ತನಾದವನ್ನು ಕೇಳಿ ನನ್ನ ಹೃದಯ ಮಿಡಿಯಿತುಕರಗಿತು.

Synonyms : ಅಯ್ಯೋ, ಅಸ್ವಸ್ಥಧ್ವನಿ, ಆರ್ತನಾದ, ದುಃಖಿತಧ್ವನಿ, ನಿಶ್ವಾಸ, ಪೀಡಿಸಲ್ಪಟ್ಟ


Translation in other languages :

मुँह से निकलने वाला व्यथा सूचक शब्द।

बूढ़े की कराह सुनकर मेरा हृदय द्रवित हो गया।
आर्तनाद, आर्तस्वर, आर्त्तनाद, आर्त्तस्वर, आह, कराह

An utterance expressing pain or disapproval.

groan, moan