Subscribe
URL of the page has been copied to clipboard.
Meaning : ಮಾನಸಿಕವಾಗಿ ನೋವು ಅಥವಾ ತ್ರಾಸವಾಗುವುದು
Example : ನನ್ನ ಮಗ ಏನೂ ಹೇಳದೆ ಕೇಳದೆ ಮನೆಯನ್ನು ಬಿಟ್ಟು ಹೋದದ್ದು ನನಗೆ ಇನೂ ನೋವಾಗುತ್ತಿದೆ.
Synonyms : ತ್ರಾಸ ಕೊಡು, ತ್ರಾಸವಾಗು, ದುಃಖ ಕೊಡು, ನೋವಾಗು
Translation in other languages :हिन्दी English
मानसिक कष्ट या पीड़ा होना।
Cause emotional anguish or make miserable.
Install App