Meaning : ಕಷ್ಟ ಅಥವಾ ದುಃಖದಿಂದ ಕೂಡಿದ ಯಾವುದೇ ಸಂಗತಿ ಅಥವಾ ಸ್ಥಿತಿ
Example :
ಮುಪ್ಪಿನ ಜೀವನ ಕಷ್ಟಕರವಾದುದು.
Synonyms : ಕಷ್ಟಕರ, ಕಷ್ಟಕರವಾದ, ಕಷ್ಟಕರವಾದಂತ, ಕಷ್ಟಕರವಾದಂತಹ, ದುಃಖಕರ, ದುಃಖಕರವಾದ, ದುಃಖಕರವಾದಂತ
Translation in other languages :
Causing or marked by grief or anguish.
A grievous loss.