Meaning : ಯಾರಿಗಾದರೂ ದುಃಖವನ್ನು ಉಂಟುಮಾಡು
Example :
ಮಗನು ಮನೆ ಬಿಟ್ಟು ಹೋದಾಗ ತಂದೆಗೆ ತುಂಬಾ ನೋವಾಯಿತು.
Synonyms : ದುಃಖ ಪಡಿಸು, ದುಃಖವುಂಟುಮಾಡು, ನೋವು ಕೊಡು, ನೋವು ನೀಡು, ನೋವು ಮಾಡು, ನೋವುಂಟುಮಾಡು ದುಃಖ ನೀಡು
Translation in other languages :
Meaning : ಮಾನಸಿಕವಾಗಿ ನೋವು ಅಥವಾ ತ್ರಾಸವಾಗುವುದು
Example :
ನನ್ನ ಮಗ ಏನೂ ಹೇಳದೆ ಕೇಳದೆ ಮನೆಯನ್ನು ಬಿಟ್ಟು ಹೋದದ್ದು ನನಗೆ ಇನೂ ನೋವಾಗುತ್ತಿದೆ.
Synonyms : ತ್ರಾಸ ಕೊಡು, ತ್ರಾಸವಾಗು, ದುಃಖವಾಗು, ನೋವಾಗು
Translation in other languages :