Copy page URL Share on Twitter Share on WhatsApp Share on Facebook
Get it on Google Play
Meaning of word ದುಃಖ from ಕನ್ನಡ dictionary with examples, synonyms and antonyms.

ದುಃಖ   ನಾಮಪದ

Meaning : ಸಣ್ಣ ಪುಟ್ಟ ತಪ್ಪುಗಳನ್ನು ಮಾಡಿದಾಗ ವ್ಯಕ್ತಪಡಿಸುವ ಮನಸ್ಸಿನ ವ್ಯಥೆ ಅಥವಾ ವಿಷಾದ

Example : ನನಗೆ ಗೊತ್ತಿಲ್ಲದೆ ಆದ ನನ್ನ ತಪ್ಪನ್ನು ತಿಳಿದು ಮನಸ್ಸಿಗೆ ತುಂಬಾ ಖೇದವಾಯಿತು.

Synonyms : ಅನುತಾಪ, ಖೇದ, ಪರಿತಾಪ, ಬಳಲಿಕೆ


Translation in other languages :

किसी उचित, आवश्यक या प्रिय बात के न होने पर मन में होनेवाला दुख।

मुझे दुःख के साथ कहना पड़ रहा है कि मैं आपका काम समय पर पूरा नहीं कर पाउँगा।
अनुताप, अफसोस, अफ़सोस, अलम, आज़ुर्दगी, आमनस्य, ऊर्मि, क्षोभ, खेद, ताम, दिलगीरी, दुःख, दुख, मलाल, मलोला, रंज, वत

A feeling of deep regret (usually for some misdeed).

compunction, remorse, self-reproach

Meaning : ಮನಸ್ಸಿನಲ್ಲಿಯೇ ಕೊರಗುವಿಕೆ ಅಥವಾ ವ್ಯಥೆಪಡುವಿಕೆ

Example : ರಾಮನು ತಾನು ಪ್ರೀತಿಸಿದ ಹುಡುಗಿಯನ್ನು ಕಳೆದುಕೊಂಡು ಮನೋವ್ಯಥೆ ಅನುಭವಿಸುತ್ತಿದ್ದಾನೆ.

Synonyms : ಅಳಲು, ಕೊರಗು, ಮನೋವ್ಯಥೆ, ವ್ಯಸನ


Translation in other languages :

मन में होनेवाली व्यथा।

राम अपनी मनोव्यथा किसी को नहीं सुनाता।
मैं अपनी अंतर्वेदना किसे सुनाऊँ?
अंतर्वेदना, अंतस्ताप, अन्तस्ताप, जख्म-ए-जिगर, जख्मे जिगर, ज़ख़्म-ए-जिगर, ज़ख़्मे जिगर, दर्द-ए-दिल, दर्दे दिल, मनस्ताप, मनोव्यथा, मानसिक पीड़ा

Intense sorrow caused by loss of a loved one (especially by death).

brokenheartedness, grief, heartache, heartbreak

Meaning : ಯಾವುದಾದರು ಅನಿಷ್ಟಕರವಾದ ಘಟನೆಯಲ್ಲಿ ಉತ್ಪತ್ತಿಯಾಗುವ ಸ್ಥಿತಿ ಅದರಿಂದ ದೊಡ್ಡದಾದಂತಹ ಹಾನಿಯುಂಟಾಗುತ್ತದೆ

Example : ಸಂಕಟಕಷ್ಟದ ಸಂದರ್ಭದಲ್ಲಿ ಬುದ್ಧಿಯು ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ.

Synonyms : ಅನಿಷ್ಟ, ಆಪತ್ತು, ಇಕ್ಕಟ್ಟಾದ, ಇರುಕಾದ, ಕಷ್ಟ, ಕಷ್ಟದಾಯಕವಾದ, ತ್ರಾಸ, ನೋವು, ವಿಷಮಸ್ಥಿತಿ, ಸಂಕಟ, ಸಂಕೀರ್ಣವಾದ, ಹಾಲಾಹಲ


Translation in other languages :

किसी अनिष्ट घटना से उत्पन्न होने वाली ऐसी स्थिति जिसमें बड़ी हानि हो सकती हो।

संकट में दिमाग काम करना बंद कर देता है।
अयोग, अरिष्ट, अलफ, अलहन, आँध, आपत्, आपत्ति, आपद, आपदा, आपद्, आफत, आफ़त, आवली, आसेब, कयामत, करवर, कहर, गजब, गज़ब, गर्दिश, ग़ज़ब, बला, मुजायका, मुसीबत, विपत्ति, विपदा, विषम, शामत, संकट, संकीर्ण

An unstable situation of extreme danger or difficulty.

They went bankrupt during the economic crisis.
crisis

Meaning : ತೊಂದರೆ, ದುಃಖದ ಸ್ಥಿತಿ ಅಥವಾ ಭಾವ

Example : ಕಷ್ಟದ ಪರಿಸ್ಥಿತಿಯಲ್ಲಿಯೂ ಅವನ ಕುಟುಂಬದ ಜನರು ಒಂದಾಗಿದ್ದು ಅವರ ಒಕ್ಕಟ್ಟನ್ನು ಎತ್ತಿ ಹಿಡಿದ್ದಿದ್ದಾರೆ.

Synonyms : ಅಭಾವ, ಉಪದ್ರವದ ಪರಿಸ್ಥಿತಿ, ಕಷ್ಟದ ಪರಿಸ್ಥಿತಿ, ಕೊರತೆ, ತೊಂದರೆ, ಹಿಂಸೆ


Translation in other languages :

अभावग्रस्त होने की अवस्था या भाव।

तंगी के बावज़ूद भी उस परिवार ने सच्चाई का साथ नहीं छोड़ा।
अभावग्रस्तता, कड़की, क़िल्लत, किल्लत, तंगी

A state occasioned by scarcity of money and a shortage of credit.

stringency, tightness

Meaning : ಅಭಿಲಾಶೆಯು ಪೂರ್ತಿಯಾಗದೆ ಇರುವಾಗ ಮನಸ್ಸಿನಲ್ಲಿ ಉಂಟಾಗುವಂತಹ ದುಃಖ

Example : ಕೆಲಸ ಸಿಗದ ಕಾರಣದಿಂದಾಗಿ ಅವನು ಶೋಕದಲ್ಲಿ ಮುಳುಗಿದ್ದಾನೆ.

Synonyms : ಆಲಸ್ಯ, ದಣಿವು, ವಿಷಾದ, ವ್ಯಸನ, ಶೋಕ


Translation in other languages :

अभिलाषा पूरी न होने पर मन में होनेवाला दुख।

नौकरी न मिलने पर वह विषाद से भर गया।
अवसाद, रंज, रञ्ज, विषाद

Meaning : ಸಂಕಟ ಅಥವಾ ಅಪ್ಪತ್ತಿನ ಸಮಯ

Example : ಹಿತೈಷಿಗಳು ಸಂಕಟ ಕಾಲದಲ್ಲಿಯೆ ಪರೀಕ್ಷೆ ಮಾಡುವರು

Synonyms : ಆಪತ್ತಕಾಲ, ಕಷ್ಟ, ತರ್ತುಕಾಲ, ವಿಪ್ಪತ್ತಿನ ಕಾಲ, ಸಂಕಟ ಕಾಲ, ಸಂಕಟ-ಕಾಲ


Translation in other languages :

संकट या विपत्ति का समय।

हितैषियों की परख संकट काल में ही होती है।
आपत, आपत्काल, आपत्ति-काल, आपत्तिकाल, आपातकाल, आफत, आफ़त, इमरजेंसी, इमर्जेंसी, विपत्काल, संकट काल, संकट-काल

A state of extreme (usually irremediable) ruin and misfortune.

Lack of funds has resulted in a catastrophe for our school system.
His policies were a disaster.
catastrophe, disaster

Meaning : ಬೇಸರ ಪಡುವ ಅಥವಾ ಯಾವುದೇ ಕೆಲಸದಲ್ಲಿ ಮನಸ್ಸು ಮಾಡದೆ ಇರುವ ಅವಸ್ಥೆ ಅಥವಾ ಭಾವನೆ

Example : ಅವಳ ಮುಖದಲ್ಲಿ ಉದಾಸೀನತೆ ಎದ್ದು ಕಾಣುತ್ತಿತ್ತು.

Synonyms : ಅಸಂತುಷ್ಟ, ಅಸಂತೋಷ, ಆತಂಕ, ಉದಾಸೀನತೆ, ಖಿನ್ನತೆ, ಖೇದ, ಪರಿತಾಪ, ಪೇಚಾಟ, ಬೇಜಾರು, ಬೇನೆ, ಬೇಸರ, ಭಯ, ವಿರಕ್ತಿ, ವ್ಯಥೆ, ಸಂಕಟ


Translation in other languages :

Emotions experienced when not in a state of well-being.

sadness, unhappiness

Meaning : ಯಾರಾದರೂ ಸತ್ತಾಗ ವ್ಯಥೆಪಡುವುದು

Example : ರಾಷ್ಟ್ರಪಿತ ಗಾಂಧೀಜಿಯವರು ನಿಧನರಾದಾಗ ದೇಶವಾಸಿಗಳೆಲ್ಲರೂ ಶೋಕ ಆಚರಿಸಿದರು

Synonyms : ಶೋಕ


Translation in other languages :

किसी की मृत्यु के कारण होनेवाला शोक।

राष्ट्रपिता गांधीजी की मृत्यु पर पूरा देश मातम मना रहा था।
मातम, मृत्यु शोक

The passionate and demonstrative activity of expressing grief.

lamentation, mourning

Meaning : ಯಾರಾದರೊಬ್ಬರ ದುಃಖದ ಅಥವಾ ಕಷ್ಟದ ವರ್ಣನೆ

Example : ಯಜಮಾನಿಯು ತನ್ನ ದುಗುಡವನ್ನು ಹೇಳುತ್ತಿದ್ದಳು.

Synonyms : ತ್ರಾಸದಕಥೆ, ದುಃಖಕಥೆ, ದುಗುಡ, ದುಮ್ಮಾನಕಥೆ, ವ್ಯತೆ


Translation in other languages :

किसी के दुःख या कष्ट का वर्णन।

नौकरानी अपना दुखड़ा सुना रही थी।
दुःखगाथा, दुखगाथा, दुखड़ा, रामकथा, रामकहानी, व्यथाकथा

Meaning : ಮನಸ್ಸಿಗೆ ಅಪ್ರಿಯ ಮತ್ತು ಕಷ್ಟ ಕೊಡುವ ಅವಸ್ಥೆ ಅಥವಾ ಅಂಯಹ ಮಾತುಗಳಿಂದ ಪಾರಾಗಲು ಸ್ವಾಭಾವಿಕೆ ಪ್ರವೃತಿಯನ್ನು ಹೊಂದಿರುವುದು

Example : ದುಃಖದಲ್ಲಿ ಇರುವಾಗಲೆ ದೇವರ ನೆನಪಾಗುವುದು

Synonyms : ಕಷ್ಟ, ಕೆಡುಕು, ಚಿಂತೆ, ತೋಡಕು, ವ್ಯಾಕುಲತೆ, ಸಂಕಟ, ಹಾನಿ


Translation in other languages :

मन की वह अप्रिय और कष्ट देने वाली अवस्था या बात जिससे छुटकारा पाने की स्वाभाविक प्रवृत्ति होती है।

दुख में ही प्रभु की याद आती है।
उनकी दुर्दशा देखकर बड़ी कोफ़्त होती है।
अक, अघ, अनिर्वृत्ति, अरिष्ट, अलाय-बलाय, अलिया-बलिया, अवसन्नता, अवसन्नत्व, अवसेर, अशर्म, असुख, आदीनव, आपत्, आपद, आपद्, आफत, आफ़त, आभील, आर्त्तत, आर्त्ति, आस्तव, आस्रव, इजतिराब, इज़तिराब, इज़्तिराब, इज्तिराब, ईज़ा, ईजा, ईत, कष्ट, कसाला, कोफ़्त, कोफ्त, क्लेश, तकलीफ, तक़लीफ़, तसदीह, तस्दीह, ताम, दुःख, दुख, दुख-दर्द, दुहेक, दोच, दोचन, परेशानी, पीड़ा, बला, वृजिन

The state of being sad.

She tired of his perpetual sadness.
sadness, sorrow, sorrowfulness

Meaning : ಇನ್ನೊಬ್ಬರಿಂದ ಬಂದೊದಗುವಂತಹ ಹಾನಿ

Example : ಮೋಹನನು ಸೋಹನನ ಅಂಗಡಿಗೆ ಬೆಂಕಿಯನ್ನು ಹಾಕುವುದರ ಮೂಲಕ ಅವನನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳಿದನು.

Synonyms : ಆಘಾತ, ಶೋಕ, ಸಂಕಷ್ಟ


Translation in other languages :

किसी के द्वारा पहुँचाई हुई हानि।

मोहन ने सोहन की दुकान में आग लगाकर उसे आर्थिक चोट पहुँचाई।
चोट

The act of damaging something or someone.

damage, harm, hurt, scathe

Meaning : ಪ್ರಿಯವಾದ ವ್ಯಕ್ತಿ ಮರಣ ಅಥವಾ ವಿಯೋಗದಅಗಲಿಕೆಯ ಕಾರಣ ಮನಸ್ಸಿನಲ್ಲಿ ಉಂಟಾಗುವಂತಹ ಉತ್ಕೃಷ್ಟವಾದ ದುಃಖ

Example : ರಾಮನು ವನವಾಸಕ್ಕೆಂದು ಹೊರಟಾಗ ಅಯೋಧ್ಯಾ ನಗರ ಜನರೆಲ್ಲ ಶೋಕದಲ್ಲಿ ಮುಳುಗಿತ್ತುಅವನ ಸಾವಿಗೆಮರಣಕ್ಕೆ ಎಲ್ಲಾ ಗಣ್ಯವ್ಯಕ್ತಿಗಳು ವಿಷಾದವನ್ನು ವ್ಯಕ್ತಪಡಿಸಿದರು.

Synonyms : ಅಳಲು, ಕಷ್ಟ, ವ್ಯಥೆ, ವ್ಯಸನ, ಶೋಕ


Translation in other languages :

प्रिय व्यक्ति की मृत्यु या वियोग के कारण मन में होने वाला परम कष्ट।

राम के वनगमन पर पूरी अयोध्या नगरी शोक में डूब गई।
उनकी मृत्यु पर सभी गणमान्य लोगों ने अफ़सोस ज़ाहिर किया।
अंदोह, अन्दोह, अभिषंग, अभिषङ्ग, अवसाद, गम, गमी, ग़म, ग़मी, दुख, रंज, शोक, सोग

An emotion of great sadness associated with loss or bereavement.

He tried to express his sorrow at her loss.
sorrow