Subscribe
URL of the page has been copied to clipboard.
Meaning : ದೀರ್ಘ ಅಥವಾ ಎತ್ತರವಾಗುವ ಅವಸ್ಥೆ ಅಥವಾ ಭಾವ
Example : ಪತಿ ಅಥವಾ ಪ್ರಿಯತಮನನ್ನು ಅಗಲಿದ ಸ್ತ್ರೀಯ ವಿರಹ ಕಾಲದ ದೀರ್ಘತೆಯ ಬಗ್ಗೆ ಅನುಮಾನ ಪಡುವಿರೇನು?
Synonyms : ಉದ್ದ, ಉದ್ದಳತೆ, ಉದ್ದವಾದ, ಎತ್ತರ, ಎತ್ತರವಾದ, ದೀರ್ಘ, ನೀಳ, ನೀಳವಾದ
Translation in other languages :हिन्दी English
दीर्घ या लंबा होने की अवस्था या भाव।
Continuance in time.
Install App