Copy page URL Share on Twitter Share on WhatsApp Share on Facebook
Get it on Google Play
Meaning of word ದೀರ್ಘಕಾಲೀನವಾದಂತ from ಕನ್ನಡ dictionary with examples, synonyms and antonyms.

Meaning : ಬಹಳ ದಿನಗಳ ಕಾಲ ಬಾಳಿಕೆ ಬರುವಂತಹದ್ದು ಅಥವಾ ಬಹುದಿನಗಳ ಕಾಲ ಇರುವಂತಹದ್ದು

Example : ಸೂರ್ಯ, ಚಂದ್ರ, ನಕ್ಷತ್ರಾದಿಗಳು ದೀರ್ಘಕಾಲಿನ ಆಯಸ್ಸನ್ನು ಉಳ್ಳವುಗಳು.

Synonyms : ಚಿರಕಾಲೀನ, ಚಿರಕಾಲೀನವಾದ, ಚಿರಕಾಲೀನವಾದಂತ, ಚಿರಕಾಲೀನವಾದಂತಹ, ದೀರ್ಘಕಾಲೀನ, ದೀರ್ಘಕಾಲೀನವಾದ, ದೀರ್ಘಕಾಲೀನವಾದಂತಹ, ಬಹುಕಾಲೀನ, ಬಹುಕಾಲೀನವಾದ, ಬಹುಕಾಲೀನವಾದಂತ, ಬಹುಕಾಲೀನವಾದಂತಹ


Translation in other languages :

बहुत दिनों तक बना रहनेवाला।

सूर्य,तारे आदि चिरकालीन हैं।
चिरकालिक, चिरकालीन, दीर्घकालिक, दीर्घकालीन

Being long-lasting and recurrent or characterized by long suffering.

Chronic indigestion.
A chronic shortage of funds.
A chronic invalid.
chronic

Meaning : ತುಂಬಾ ವರ್ಷಗಳಿಂದ ಜೀವಂತವಾಗಿರುವಂತಹ

Example : ಕಾಡಿನಲ್ಲಿ ದೀರ್ಘಕಾಲೀನ ಮರಗಳು ಇವೆ.

Synonyms : ದೀರ್ಘಕಾಲೀನ, ದೀರ್ಘಕಾಲೀನವಾದ, ದೀರ್ಘಕಾಲೀನವಾದಂತಹ, ಬಹುಕಾಲೀನ, ಬಹುಕಾಲೀನವಾದ, ಬಹುಕಾಲೀನವಾದಂತಹ


Translation in other languages :

बहुत वर्षों तक जीवित रहनेवाला।

जंगलों में बहुवर्षीय पौधों की अधिकता होती है।
बहुवर्षी, बहुवर्षीय