Copy page URL Share on Twitter Share on WhatsApp Share on Facebook
Get it on Google Play
Meaning of word ದೀರ್ಘ from ಕನ್ನಡ dictionary with examples, synonyms and antonyms.

ದೀರ್ಘ   ನಾಮಪದ

Meaning : ದೀರ್ಘ ಅಥವಾ ಎತ್ತರವಾಗುವ ಅವಸ್ಥೆ ಅಥವಾ ಭಾವ

Example : ಪತಿ ಅಥವಾ ಪ್ರಿಯತಮನನ್ನು ಅಗಲಿದ ಸ್ತ್ರೀಯ ವಿರಹ ಕಾಲದ ದೀರ್ಘತೆಯ ಬಗ್ಗೆ ಅನುಮಾನ ಪಡುವಿರೇನು?

Synonyms : ಉದ್ದ, ಉದ್ದಳತೆ, ಉದ್ದವಾದ, ಎತ್ತರ, ಎತ್ತರವಾದ, ದೀರ್ಘವಾದ, ನೀಳ, ನೀಳವಾದ


Translation in other languages :

दीर्घ या लंबा होने की अवस्था या भाव।

क्या आप विरहणी के विरह काल की दीर्घता का अनुमान लगा सकते हैं?
दीर्घता, लंबाई, लम्बाई

Continuance in time.

The ceremony was of short duration.
He complained about the length of time required.
duration, length

Meaning : ಹ್ರಸ್ವ ಸ್ವರಗಳಿಗೆ ಹೋಲಿಸಿದರೆ ತುಸು ದೀರ್ಘ ಅವಧಿಯಲ್ಲಿ ಉಚ್ಚರಿಸಲ್ಪಡುವ ಸ್ವರಗಳು

Example : ಕನ್ನಡ ವರ್ಣಮಾಲೆಯಲ್ಲಿ ಆ, ಈ, ಊ, ಏ, ಓ, ಔ ಈ ಆರು ದೀರ್ಘಸ್ವರಗಳು.

Synonyms : ದೀರ್ಘ ಸ್ವರ, ದೀರ್ಘ-ಸ್ವರ, ದೀರ್ಘಸ್ವರ


Translation in other languages :

ह्रस्व की अपेक्षा कुछ ज्यादा खींचकर बोला जाने वाला स्वर।

ओम में दीर्घ स्वर है।
दीर्घ, दीर्घ स्वर

A letter of the alphabet standing for a spoken vowel.

vowel

ದೀರ್ಘ   ಗುಣವಾಚಕ

Meaning : ಹೆಚ್ಚು ಸಮಯ ಒಳಗೊಳ್ಳುವಂಥಹುದು

Example : ಅವನು ದೀರ್ಘ ಸ್ವರಗಳನ್ನು ಬರೆಯುವಾಗ ತಪ್ಪು ಮಾಡುತ್ತಾನೆ.


Translation in other languages :

जिसमें अधिक समय लगे।

बहू में हू का उच्चारण दीर्घ है।
दीर्घ

(of speech sounds or syllables) of relatively long duration.

The English vowel sounds in `bate', `beat', `bite', `boat', `boot' are long.
long

Meaning : ನಡುವಿನ ಕಾಲದ ಅಂತರ ಹಿಚ್ಚಿರುವ

Example : ನಾನು ಅವರನ್ನು ತುಂಬಾ ದಿನದ ನಂತರ ಭೇಟಿ ಮಾಡಿದೆ.

Synonyms : ತುಂಬಾ ದಿನದ


Translation in other languages :

बीच वाले अवकाश, काल आदि के विचार से जो अधिक हो।

मैं उनसे एक लंबे अर्से के बाद मिली।
आप बड़े दिनों बाद पधारे।
दीर्घ, बड़ा, लंबा, लम्बा