Subscribe
URL of the page has been copied to clipboard.
Meaning : ದೀಪದ ಬತ್ತಿ
Example : ಸೀಮಾ ದೀಪದ ಬತ್ತಿಯನ್ನು ಮುಂದೆ ನೂಕಿ ಜೋರಾಗಿ ಉರಿಯುವ ಹಾಗೆ ಮಾಡುತ್ತಿದ್ದಾಳೆ.
Translation in other languages :हिन्दी
दीपक की लौ।
Meaning : ಹತ್ತಿ ಅಥವಾ ನೂಲಿನಿಂದ ಮಾಡಿರುವ ಉದ್ದವಾದ ಬತ್ತಿಯನ್ನು ದೀಪದಲ್ಲಿ ಇಟ್ಟು ದೀಪ ಹಚ್ಚುವರು
Example : ಅಮ್ಮ ದೀಪದ ಬತ್ತಿಯನ್ನು ದೊಡ್ಡಾಗಿ ಉರಿಯುವಂತೆ ಮಾಡುತ್ತಿದ್ದಾಳೆ.
Synonyms : ಬತ್ತಿ
Translation in other languages :हिन्दी English
रूई या सूत का बटा हुआ लम्बा लच्छा जो दीपक में रखकर जलाते हैं।
A loosely woven cord (in a candle or oil lamp) that draws fuel by capillary action up into the flame.
Install App