Meaning : ಪ್ರಕಾಶಮಾನವಾಗಿಸಲುಬೆಳಗಿಸುವುದಕ್ಕಾಗಿ ಧಾತು, ಮಣ್ಣು ಮೊದಲಾದವುಳಗಿಂದ ಮಾಡಿದ ಪಾತ್ರೆ ಅದರಲ್ಲಿ ಎಣ್ಣೆ ಮತ್ತು ಬತ್ತಿ ಮೊದಲಾದವುಗಳನ್ನು ಹಾಕಿ ಬತ್ತಿಯನ್ನು ಬೆಳಕಿಸುವುದುಹೊತ್ತಿಸುವುದು
Example :
ಸಂಜೆಯಾಗುತ್ತಿದ್ದಾಗೆಯೇ ಹಳ್ಳಿಗಳಲ್ಲಿ ದೀಪವನ್ನು ಹೊತ್ತಿಸುತ್ತಾರೆ.
Synonyms : ಕಳಿಕೆ, ಕುಡಿ, ಕೈದೀವಿಗೆ, ಕೈಸೊಡರು, ಜೊಡರು, ಜೋತಿ, ಜ್ಯೋತಿ, ದಾರಿದೀಪ, ದಿಂಬು, ದೀಪ, ದೀಪಿಕಾ, ದೀಪಿಕೆ, ದೀಪು, ದೀವ, ದೀವಟಿಗೆ, ದೀವಿ, ದೀವಿಗೆ, ದ್ವೀಪ, ಬೊಂಬಾಳ
Translation in other languages :
Meaning : ಆರು ರಾಗಗಳನ್ನು ಬಿಟ್ಟು ಬೇರೆ ರಾಗ
Example :
ದೀಪಕ ರಾಗದ ಹಾಡು ಹಾಡುತ್ತಿದ್ದರೆ ಆರಿಹೋಗಿರುವ ದೀಪವು ಸಹ ತನಷ್ಟಕ್ಕೆ ತಾನೆ ಹತ್ತಿಕೊಳ್ಳವುದುದೆಂದು ಹಲವಾರು ಜನರು ಹೇಳುತ್ತಾರೆ.
Synonyms : ದೀಪಕ ರಾಗ
Translation in other languages :