Meaning : ವ್ರತದ ಪ್ರಕಾರ ಬಡವರಿಗೆ ಒಂದು ನಿಗದಿತ ಸಮಯದ ಪ್ರಕಾರ ಪ್ರತಿದಿನ ಅವರಿಗೆ ಭೋಜನ ಮತ್ತು ಬೇರೆ ವಸ್ತುಗಳನ್ನು ದಾನ ಮಾಡುವ ಕಾರ್ಯ
Example :
ಆಧುನಿಕ ಯುಗದಲ್ಲೂ ಸಹ ದೀನ ದುಃಖಿತರಿಗೆ ಅನ್ನ ಹಾಕುವ ಜನರಿಗೇನು ಕಮ್ಮಿ ಇಲ್ಲ.
Translation in other languages :
लिए गए व्रत के अनुसार गरीबों में एक निश्चित समय सीमा तक प्रतिदिन भोजन और अन्य जरूरी वस्तुएँ बाँटने का कार्य।
आधुनिक युग में भी कुछ लोग सदावर्त चलाते हैं।Meaning : ವ್ರತದ ಪ್ರಕಾರ ಬಡವಿಗೆ ಅನ್ನ ವಸ್ತ್ರ ಮುಂತಾದವುಗಳನ್ನು ದಾನ ಮಾಡುವುದು
Example :
ಸೇಠ್ ಅವರು ದೀನ ದುಃಖಿತರಿಗೆ ಅನ್ನ ಹಾಕುತ್ತಿದ್ದಾರೆ.
Translation in other languages :
सदावर्त के दौरान गरीबों को दिया जाने वाला भोजन, अन्न, वस्त्र आदि।
सेठजी सदावर्त बाँट रहे हैं।