Meaning : ಗುರು ಅಥವಾ ಆಚಾರ್ಯರುಗಳ ಮುಖಾಂತರ ನಿಯಮ ಪೂರ್ವಕವಾಗಿ ಮಂತ್ರೋಪದೇಶವನ್ನು ನೀಡುವ ಕ್ರಿಯೆ
Example :
ವೇದಿಕೆಯಲ್ಲಿ ಕುಳಿತಿರುವ ಗುರುಗಳು ತಮ್ಮ ಶಿಷ್ಯಂದರಿಗೆ ದೀಕ್ಷೆಯನ್ನು ನೀಡುತ್ತಿದ್ದಾರೆ.
Translation in other languages :
गुरु या आचार्य द्वारा नियमपूर्वक मंत्रोपदेश देने की क्रिया।
मंच पर आसीन महात्मा अपने शिष्यों को दीक्षा दे रहे हैं।The prescribed procedure for conducting religious ceremonies.
ritualMeaning : ಉಪನಯನ ಮುಂತಾದ ಸಂದರ್ಭದಲ್ಲಿ ಆರ್ಚಾರ್ಯರು ಗಾಯತ್ರಿ ಮಂತ್ರವನ್ನು ಉಪದೇಶ ಮಾಡುತ್ತಾರೆ
Example :
ಉಪನಯನದ ವಿಧಿವಧಾನದಂದು ಪುರೋಹಿತರು ವಟುವಿಗೆ ದೀಕ್ಷೆಯನ್ನು ನೀಡುತ್ತಾರೆ.
Translation in other languages :
उपनयन संस्कार के अंतर्गत एक कृत्य जिसमें आचार्य गायत्री मंत्र का उपदेश देता है।
उपनयन संस्कार के दौरान पंडितजी वटुक को दीक्षा देते हैं।The prescribed procedure for conducting religious ceremonies.
ritualMeaning : ಯಾರೋ ಒಬ್ಬರನ್ನು ತನ್ನ ಶಿಷ್ಯನಾಗಿ ಮಾಡಿಕೊಳ್ಳಲು ಗುರುಗಳ ಮೂಲಕ ಮಂತ್ರೋಪದೇಶ ಮಾಡುತ್ತಾರೆ
Example :
ಹಲವಾರು ಭಕ್ತರು ಗುರುಗಳಿಂದ ದೀಕ್ಷೆ ಪಡೆಯುವರು.
Translation in other languages :
A commonly repeated word or phrase.
She repeated `So pleased with how its going' at intervals like a mantra.Meaning : ಯಾಗ-ಯಜ್ಞೆ ಮುಂತಾದವು ಮುಗಿದಾಗ ಅದರ ತಪ್ಪು ಅಥವಾ ದೋಷದ ಶಾಂತಿಗಾಗಿ ಸ್ನಾನ ಮಾಡುತ್ತಿದ್ದರು
Example :
ಋಷಿಗಳು ರಾಜನಿಗೆ ದೀಕ್ಷಾಂತ ಮಾಡಿಸಿದರು.
Synonyms : ದೀಕ್ಷಾಂತ
Translation in other languages :
The public performance of a sacrament or solemn ceremony with all appropriate ritual.
The celebration of marriage.