Meaning : ಭೂಮಿಯ ವೃತ್ತದ ನಾಲ್ಕು ಭಾಗಗಳು ಅಥವಾ ಚಲಿಸುವ ಕಾಯವು ಅನುಸರಿಸುವ ಮಾರ್ಗ ಅಥವಾ ಪಥ
Example :
ನಮ್ಮ ಮನೆ ಉತ್ತರ ದಿಕ್ಕಿಗೆ ಇದೆ.
Translation in other languages :
The spatial relation between something and the course along which it points or moves.
He checked the direction and velocity of the wind.Meaning : ಇಂಥ ಕಾರ್ಯವಾಗುವ ಅಥವಾ ಇಂಥ ಪದಾರ್ಥ ನಮಗೆ ಸಿಗುವುದು ಮನದ ಭಾವ
Example :
ನಮಗೆ ಅವರಿಂದ ಈ ರೀತಿಯ ವ್ಯವಹಾರದ ಆಸೆ ಇರಲಿಲ್ಲ.
Synonyms : ಆಕಾಂಕ್ಷೆ, ಆಶೆ, ಆಸೆ, ಭರವಸೆ, ಹಾರೈಕೆ
Translation in other languages :
The general feeling that some desire will be fulfilled.
In spite of his troubles he never gave up hope.