Meaning : ಪುರಾಣಗಳ ಪ್ರಾಕಾರ ಹತ್ತು ದಿಕ್ಕುಗಳನ್ನು ಪಾಲನೆ ಮಾಡುತ್ತಿರುವ ದೇವತೆಗಳಲ್ಲಿ ಪ್ರತ್ಯೇಕವಾದದ್ದು
Example :
ಪೂರ್ವ ದಿಕ್ಕಿನ ದಿಕ್ಪಾಲಕ ಇಂದ್ರನಾಗಿದ್ದಾನೆ.
Synonyms : ದಿಕ್ಪಾಲಕ, ಲೋಕಪಾಲ, ಲೋಕಾಧಿಪತಿ
Translation in other languages :
A deity worshipped by the Hindus.
hindu deity