Copy page URL Share on Twitter Share on WhatsApp Share on Facebook
Get it on Google Play
Meaning of word ದಿವಾಳಿಯಾಗು from ಕನ್ನಡ dictionary with examples, synonyms and antonyms.

ದಿವಾಳಿಯಾಗು   ಕ್ರಿಯಾಪದ

Meaning : ಮನುಷ್ಯನ ಹತ್ತಿರ ಸಾಲವನ್ನು ತೀರಿಸುವುದಕ್ಕೂ ಕೂಡ ಏನೂ ಇಲ್ಲದಿರುವುದು

Example : ರಮೇಶನ ವ್ಯವಹಾರದಲ್ಲಿ ನಷ್ಟವಾದ ಕಾರಣ ಅವನು ದಿವಾಳಿಯಾಗುವ ಪರಿಸ್ಥಿತಿ ಬಂದಿದೆ.

Synonyms : ನಾಮನಷ್ಟವಾಗು, ಬರ್ಬಾದಾಗು, ಸರ್ವನಾಶವಾಗು


Translation in other languages :

मनुष्य के पास ऋण चुकाने के लिए कुछ भी न रह जाना।

धंधे में घाटा होने के कारण महाजन का दिवाला निकल गया।
दिवाला निकलना, दीवाला निकलना

Meaning : ಯಾರೋ ಒಬ್ಬರ ಸಾಲ ತೀರಿಸಲು ಯಾವುದೂ ಉಳಿದಿಲ್ಲದ ಸ್ಥಿತಿಗೆ ತಲುಪುವ ಪ್ರಕ್ರಿಯೆ

Example : ಇಷ್ಟೊಂದು ದುಡ್ಡು ಮದುವೆಗೆ ಖರ್ಚು ಮಾಡಿದರೆ ನಾನು ದಿವಾಳಿಯಾಗುತ್ತೇನೆ.

Synonyms : ನಷ್ಟವಾಗು


Translation in other languages :

* जिसके पास ऋण चुकाने के लिए कुछ भी न रह गया हो ऐसी स्थिति में लाना।

इतनी महँगी शादी तो मुझे दिवालिया बनाएगी।
इतनी महँगी शादी तो मेरा दिवाला निकालेगी।
दिवाला निकालना, दिवालिया करना, दिवालिया बनाना

Reduce to bankruptcy.

My daughter's fancy wedding is going to break me!.
The slump in the financial markets smashed him.
bankrupt, break, ruin, smash