Copy page URL Share on Twitter Share on WhatsApp Share on Facebook
Get it on Google Play
Meaning of word ದಿವಾಳಿ from ಕನ್ನಡ dictionary with examples, synonyms and antonyms.

ದಿವಾಳಿ   ನಾಮಪದ

Meaning : ಅತಿಯಾದ ಬಡತನ

Example : ವ್ಯಾಪಾರದಲ್ಲಿ ನಷ್ಟವಾಗಿ ಅವನು ದಿವಾಳಿಯಾಗಿದ್ದಾನೆ.

Synonyms : ತಿರುಕ, ಪಾಪರ್ನಿರ್ಗತಿಕ, ಭಿಕಾರಿ


Translation in other languages :

The state of having little or no money and few or no material possessions.

impoverishment, poorness, poverty

Meaning : ಯಾವುದೇ ಸಂಪತ್ತುಗಳಿಲ್ಲದ ಮನುಷ್ಯನ ಅವಸ್ಥೆ ಅಥವಾ ಪಡೆದ ಸಾಲವನ್ನು ತೀರಿಸಲಾರದ ಅಸಾಯಕ ಸ್ಥಿತಿ

Example : ನಷ್ಟದಿಂದಾಗಿ ಬ್ಯಾಂಕು ದಿವಾಳಿ ಹೊಂದಿದೆ ಎಂಬ ಸುದ್ದಿ ಕೇಳಿ ಗ್ರಾಹಕರು ದಿಗಿಲುಗೊಂಡಿದ್ದಾರೆ.

Synonyms : ದಿವಾಳಿತನ, ನಾದಾರಿತನ, ಪಾಪರುಗಿರಿ


Translation in other languages :

महाजन या व्यापारी की वह स्थिति जिसमें वह विधिवत यह घोषणा करता है कि मेरे पास अब ऋण चुकाने के लिए पर्याप्त धन नहीं है।

धंधे में घाटा होने के कारण महाजन ने स्वयं को दिवाला घोषित कर दिया।
दिवाला, दिवालिया, दीवाला, दीवालिया

Inability to discharge all your debts as they come due.

The company had to declare bankruptcy.
Fraudulent loans led to the failure of many banks.
bankruptcy, failure