Meaning : ಮಣ್ಣು ಹುಲ್ಲು ಇರುವ ಸ್ವಲ್ಪಮಟ್ಟಿನ ಎತ್ತರದ ಪ್ರದೇಶ
Example :
ಅವನು ದಿನ್ನೆ ಮೇಲೆ ಕುರಿ ಮೇಯಿಸುತ್ತಿದ್ದಾನೆ.
Synonyms : ಚಿಕ್ಕಗುಡ್ಡ, ತೆವರು
Translation in other languages :
(usually plural) a rolling treeless highland with little soil.
downMeaning : ಸ್ವಲ್ಪ ಎತ್ತರವಿರುವ ಜಾಗ ಅಥವಾ ಸ್ಥಾನ
Example :
ದಿಬ್ಬದ ಮೇಲೆ ವಾಹನವನ್ನು ನಿಧಾನವಾಗಿ ಚಲಿಸಿರಿ.
Translation in other languages :