Meaning : ದಿನಗೂಲಿಯ ಕೆಲಸ ಮಾಡುವಂತಹ
Example :
ದಿನಗೂಲಿಯ ಕೆಲಸಗಾರರಿಗೆ ಸರ್ಕಾರಿಂದ ಅವರ ಪರಿಶ್ರಮಕ್ಕೆ ಯಾವುದೇ ತಕ್ಕ ಪ್ರತಿಫಲ ದೊರೆಯುತ್ತಿಲ್ಲ.
Synonyms : ದಿನಗೂಲಿಯ, ದಿನದ ಕೂಲಿ, ದಿನದ ಗಳಿಕೆ, ದಿನದ ಗಳಿಕೆಯ
Translation in other languages :
दिहाड़ी पर काम करने वाला।
दिहाड़ीदार कर्मचारियों को अधिकतर सरकार द्वारा नियत पारिश्रमिक नहीं दिया जाता है।